ಗೋವ
ವಿಕಿಪೀಡಿಯ ಇಂದ
(ಗೋವಾ ಇಂದ ಪುನರ್ನಿರ್ದೇಶಿತ)
| ಗೋವ | |
| ರಾಜಧಾನಿ - ಸ್ಥಾನ |
ಪಣಜಿ - |
| ಅತಿ ದೊಡ್ಡ ನಗರ | ವಾಸ್ಕೊ ಡ ಗಾಮ |
| ಜನಸಂಖ್ಯೆ (2004) - ಸಾಂದ್ರತೆ |
1,400,000 (25ನೇ) - 363/km² |
| ವಿಸ್ತೀರ್ಣ - ಜಿಲ್ಲೆಗಳು |
3,702 km² (29ನೇ) - 2 |
| ಸಮಯ ವಲಯ | IST (UTC+5:30) |
| ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ಮೇ ೩೦,೧೯೮೭ - ಶಿವಿಂದರ್ ಸಿಂಗ್ ಸಿದು - ದಿಗಂಬರ್ ಕಾಮತ್ - Unicameral (40) |
| ಅಧಿಕೃತ ಭಾಷೆ(ಗಳು) | ಕೊಂಕಣಿ |
| Abbreviation (ISO) | IN-GA |
| ಅಂತರ್ಜಾಲ ತಾಣ: http://www.goagovt.nic.in/ | |
|
ಗೋವ ರಾಜ್ಯದ ಮುದ್ರೆ |
|
ಗೋವ - ಭಾರತದ ರಾಜ್ಯಗಳಲ್ಲೊಂದು. ವಿಸ್ತೀರ್ಣದಲ್ಲಿ ಇದು ಭಾರತದ ಅತ್ಯಂತ ಸಣ್ಣ ರಾಜ್ಯ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಇದು ಉತ್ತರದಲ್ಲಿ ಮಹಾರಾಷ್ಟ್ರ, ಪೂರ್ವ ಮತ್ತು ದಕ್ಷಿಣದಲ್ಲಿ ಕರ್ನಾಟಕ ಹಾಗೂ ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ ಸುತ್ತುವರಿಯಲ್ಪಟ್ಟಿದೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
|
||||||||||