ಝಾರ್ಖಂಡ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಝಾರ್ಕಂಡ್
Map of India with the location of ಝಾರ್ಕಂಡ್ highlighted.
ರಾಜಧಾನಿ
 - ಸ್ಥಾನ
ರಾಂಚಿ
 - 23.42° N 85.33° E
ಅತಿ ದೊಡ್ಡ ನಗರ ಜಮಷೇಡ್ ಪುರ
ಜನಸಂಖ್ಯೆ (2001)
 - ಸಾಂದ್ರತೆ
26,909,428 (೧೩ನೆಯ)
 - 274/km²
ವಿಸ್ತೀರ್ಣ
 - ಜಿಲ್ಲೆಗಳು
79,700 km² (೧೫ನೆಯ)
 - ೨೨
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
2000-11-15
 - ಕಟೀಕಲ್ ಸಂಕರನಾರಾಯಣನ್
 - ರಾಷ್ಟ್ರಪತಿ ಆಡಳಿತ
 - Unicameral (81)
ಅಧಿಕೃತ ಭಾಷೆ(ಗಳು) ಹಿಂದಿ
Abbreviation (ISO) IN-JH
ಅಂತರ್ಜಾಲ ತಾಣ: www.jharkhand.gov.in
Jharkhand Logo.png

ಝಾರ್ಕಂಡ್ ರಾಜ್ಯದ ಮುದ್ರೆ

ಝಾರ್ಖಂಡ್ ಪೂರ್ವ ಭಾರತದ ರಾಜ್ಯಗಳಲ್ಲೊಂದು. ೧೫ನೇ ನವಂಬರ್, ೨೦೦೦ದಲ್ಲಿ ಬಿಹಾರ ರಾಜ್ಯದ ದಕ್ಷಿಣ ಪ್ರಾಂತ್ಯಗಳನ್ನು ಸೇರಿಸಿ ಇದನ್ನು ರಚಿಸಲಾಯಿತು. ಜೈನರ ಪವಿತ್ರ ಯಾತ್ರಾಸ್ಥಳ ಸಮ್ಮೇದ ಶಿಖರ್ಜಿಯು ಈ ರಾಜ್ಯದಲ್ಲಿದೆ.


ರಾಜಕೀಯ[ಬದಲಾಯಿಸಿ]

ವಿಧಾನಸಭೆ ಚುನಾವಣೆ 2014
  • ಜಾರ್ಖಂಡ್‌ನ 13 ವಿಧಾನಸಭೆ ಕ್ಷೇತ್ರಗಳಿಗೆ Nov 25, 2014, ನಡೆದ ಮಂಗಳವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.62ರಷ್ಟು ಮತದಾನವಾಗಿದೆ.
  • ಒಬ್ಬ ಸಚಿವ, 10 ಶಾಸಕರು ಸೇರಿದಂತೆ 199 ಅಭ್ಯರ್ಥಿಗಳು ಜಾರ್ಖಂಡ್ ವಿಧಾನಸಭೆ ಕಣದಲ್ಲಿದ್ದಾರೆ. ಈ ಕ್ಷೇತ್ರಗಳಲ್ಲಿ 15,77,090 ಮಹಿಳೆಯರು ಸೇರಿದಂತೆ 33,61,938 ಮತದಾರರಿದ್ದಾರೆ.

"http://kn.wikipedia.org/w/index.php?title=ಝಾರ್ಖಂಡ್&oldid=523905" ಇಂದ ಪಡೆಯಲ್ಪಟ್ಟಿದೆ