ಚರ್ಚೆಪುಟ:ಝಾರ್ಖಂಡ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಿಯ ಸದಸ್ಯರೆ,

ಈ ರಾಜ್ಯವು "ಝಾರ್ಕಂಡ್" ಅಲ್ಲ;" ಝಾರ್ಖಂಡ". ಝಾರ್ಖಂಡ ಈ ಶಬ್ದದ ಅರ್ಥ ಝಾರ ಜನಾಂಗ ಇರುವ ಪ್ರದೇಶ. ಇದೇ ರೀತಿಯಾಗಿ ಚತ್ತೀಸಘಡ ಸರಿಯಾದದ್ದಲ್ಲ. ಛತ್ತೀಸಘಡ ಸರಿಯಾದ ಶಬ್ದ. ಹಿಂದಿಯಲ್ಲಿ ಛತ್ತೀಸ ಎಂದರೆ ಮೂವತ್ತಾರು; ಘಡ ಎಂದರೆ ಘಟಕಗಳು.

ದಯವಿಟ್ಟು ಸರಿಪಡಿಸುವಿರಾ?

Sunaath ೧೭:೨೦, ೪ October ೨೦೦೬ (UTC)ಸುನಾಥ

ನಿಮ್ಮ ಅಭಿಪ್ರಾಯ ಸರಿಯಿದೆ. ಹಿಂದಿ ವಿಕಿಯಲ್ಲಿ ಈ ರಾಜ್ಯಗಳ ಪುಟಗಳು ಛತ್ತೀಸ್‍ಘಡ್ ಹಾಗು ಝಾರ್ಖಂಡ್ ಎಂದು ಇವೆ. ಶುಶ್ರುತ \ಮಾತು \ಕತೆ ೦೧:೨೨, ೫ October ೨೦೦೬ (UTC)