ಭಾರತದ ೨೦೦೧ರ ಜನಗಣತಿಯ ಪ್ರಕಾರ ೩೭ ನಗರಗಳು ೧ ಮಿಲಿಯನ್ಗಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ. ಈ ನಗರಗಳ ಪಟ್ಟಿ ಕೆಳಗಿದೆ.
| ಕ್ರಮಾಂಕ |
ರಾಜ್ಯ |
ನಗರ |
ಜನಸಂಖ್ಯೆ |
| ೧ |
ಆಂಧ್ರ ಪ್ರದೇಶ |
ಹೈದರಾಬಾದ್ |
೫,೭೪೨,೦೩೬ |
| ೨ |
ಆಂಧ್ರ ಪ್ರದೇಶ |
ವಿಜಯವಾಡ |
೧,೦೩೯,೫೧೮ |
| ೩ |
ಆಂಧ್ರ ಪ್ರದೇಶ |
ವಿಶಾಖಪಟ್ಟಣ |
೧,೩೪೫,೯೩೮ |
| ೪ |
ಬಿಹಾರ |
ಪಾಟ್ನಾ |
೧,೬೯೭,೯೭೬ |
| ೫ |
ದೆಹಲಿ |
ದೆಹಲಿ |
೧೨,೮೭೭,೪೭೦ |
| ೬ |
ಗುಜರಾತ್ |
ಅಹ್ಮದಾಬಾದ್ |
೫,೩೬೦,೨೩೮ |
| ೭ |
ಗುಜರಾತ್ |
ರಾಜ್‍ಕೋಟ್ |
೧,೦೦೩,೦೧೫ |
| ೮ |
ಗುಜರಾತ್ |
ಸೂರತ್ |
೨,೮೧೧,೬೧೪ |
| ೯ |
ಗುಜರಾತ್ |
ವಡೋದರಾ |
೧,೪೯೧,೦೪೫ |
| ೧೦ |
ಹರ್ಯಾಣ |
ಫರೀದಾಬಾದ್ |
೧,೦೫೫,೯೩೮ |
| ೧೧ |
ಝಾರ್ಕಂಡ್ |
ಧನ್‍ಬಾದ್ |
೧,೦೬೫,೩೨೭ |
| ೧೨ |
ಝಾರ್ಕಂಡ್ |
ಜಮ್ಶೆಡ್‌ಪುರ |
೧,೧೦೪,೭೧೩ |
| ೧೩ |
ಕರ್ನಾಟಕ |
ಬೆಂಗಳೂರು |
೫,೭೦೧,೪೪೬ |
| ೧೪ |
ಕೇರಳ |
ಕೊಚ್ಚಿ |
೧,೩೫೫,೯೭೨ |
| ೧೫ |
ಮಧ್ಯ ಪ್ರದೇಶ |
ಭೂಪಾಲ್ |
೧,೪೫೮,೪೧೬ |
| ೧೬ |
ಮಧ್ಯ ಪ್ರದೇಶ |
ಇಂದೋರ್ |
೧,೫೧೬,೯೧೮ |
| ೧೭ |
ಮಧ್ಯ ಪ್ರದೇಶ |
ಜಾಬಲ್‍ಪುರ್ |
೧,೦೯೮,೦೦೦ |
| ೧೮ |
ಮಹಾರಾಷ್ಟ್ರ |
ಔರಂಗಾಬಾದ್ |
೧,೧೧೪,೯೧೮ |
| ೧೯ |
ಮಹಾರಾಷ್ಟ್ರ |
ಮುಂಬಯಿ |
೧೬,೪೩೪,೩೮೬ |
| ೨೦ |
ಮಹಾರಾಷ್ಟ್ರ |
ನಾಗಪುರ |
೨,೧೨೯,೫೦೦ |
| ೨೧ |
ಮಹಾರಾಷ್ಟ್ರ |
ನಾಶಿಕ್ |
೧,೧೫೨,೩೨೬ |
| ೨೨ |
ಮಹಾರಾಷ್ಟ್ರ |
ಪುಣೆ |
೩,೭೬೦,೬೩೬ |
| ೨೩ |
ಪಂಜಾಬ್ |
ಅಮೃತಸರ |
೧,೦೦೩,೯೧೭ |
| ೨೪ |
ಪಂಜಾಬ್ |
ಲುಧಿಯಾನ |
೧,೩೯೮,೪೬೭ |
| ೨೫ |
ರಾಜಾಸ್ಥಾನ |
ಜೈಪುರ್ |
೨,೩೨೨,೫೭೫ |
| ೨೬ |
ತಮಿಳುನಾಡು |
ಚೆನ್ನೈ |
೬,೫೬೦,೨೪೨ |
| ೨೭ |
ತಮಿಳುನಾಡು |
ಕೊಯಂಬತ್ತೂರು |
೧,೪೬೧,೧೩೯ |
| ೨೮ |
ತಮಿಳುನಾಡು |
ಮಧುರೈ |
೧,೨೦೩,೦೯೫ |
| ೨೯ |
ಉತ್ತರ ಪ್ರದೇಶ |
ಆಗ್ರಾ |
೧,೩೩೧,೩೩೯ |
| ೩೦ |
ಉತ್ತರ ಪ್ರದೇಶ |
ಅಲಹಾಬಾದ್ |
೧,೦೪೨,೨೨೯ |
| ೩೧ |
ಉತ್ತರ ಪ್ರದೇಶ |
ಕಾನ್ಪುರ |
೨,೭೧೫,೫೫೫ |
| ೩೨ |
ಉತ್ತರ ಪ್ರದೇಶ |
ಲಕ್ನೌ |
೨,೨೪೫,೫೦೯ |
| ೩೩ |
ಉತ್ತರ ಪ್ರದೇಶ |
ಮೀರಟ್ |
೧,೧೬೧,೭೧೬ |
| ೩೪ |
ಉತ್ತರ ಪ್ರದೇಶ |
ವಾರಣಾಸಿ |
೧,೨೦೩,೯೬೧ |
| ೩೫ |
ಪಶ್ಚಿಮ ಬಂಗಾಳ |
ಅಸನ್ಸೋಲ್ |
೧,೦೬೭,೩೬೯ |
| ೩೬ |
ಪಶ್ಚಿಮ ಬಂಗಾಳ |
ಕೊಲ್ಕತ್ತ |
೧೩,೨೦೫,೬೯೭ |
| ೩೭ |
ಚಂಡೀಗಡ |
ಚಂಡೀಗಡ |
೧,೧೬೫,೧೧೧ |