ಅಲಹಾಬಾದ್

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಲಹಾಬಾದ್
India-locator-map-blank.svg
Red pog.svg
ಅಲಹಾಬಾದ್
ರಾಜ್ಯ
 - ಜಿಲ್ಲೆ
ಉತ್ತರ ಪ್ರದೇಶ
 - ಅಲಹಾಬಾದ್
ನಿರ್ದೇಶಾಂಕಗಳು 25.45° N 81.85° E
ವಿಸ್ತಾರ
 - ಎತ್ತರ
 km²
 - 98 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2008)
 - ಸಾಂದ್ರತೆ
1,215,348
 - /ಚದರ ಕಿ.ಮಿ.
ಮೇಯರ್ ಜಿತೇಂದರ್ ನಾಥ್ ಸಿಂಗ್
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 211xxx
 - +0532
 - UP-70

ಅಲಹಾಬಾದ್ (ಹಿಂದಿ:इलाहाबाद, ಉರ್ದು: الہ آباد ), ಅಥವಾ ಪ್ರಯಾಗ್ (ಹಿಂದಿ:प्रयाग), ಉತ್ತರ ಪ್ರದೇಶದಲ್ಲಿರುವ ಒಂದು ನಗರ ಹಾಗು ಅಲಹಾಬಾದ್ ಜಿಲ್ಲೆಯ ಆಡಳಿತ ಕೇಂದ್ರ. ಇದರ ಪುರಾತನ ಹೆಸರು ಅಗ್ರ ಎಂದು(ಸಂಸ್ಕೃತದಲ್ಲಿ "ಬಲಿ ಕೊಡುವ ಸ್ಥಳ" ಎಂದು ಅರ್ಥ). ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದ ನಂತರ ಇಲ್ಲಿ ಮೊದಲ ಬಲಿ ನೀಡಿದನೆಂದು ಪ್ರತೀತಿಯಿದೆ. ಇದ ಕುಂಭ ಮೇಳ ನಡೆಯುವ ನಾಲ್ಕು ಸ್ಥಳಗಳಲ್ಲಿ ಒಂದಾಗಿದೆ. ಇತರ ಮೂರು ಸ್ಥಳಗಳು ಹರಿದ್ವಾರ, ಉಜ್ಜೈನ್ ಮತ್ತು ನಾಶಿಕ್. ಇದು ಹಿಂದೂ ಧರ್ಮದಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದ ಸ್ಥಳವಾಗಿದೆ.

[ಬದಲಾಯಿಸಿ] ಬಾಹ್ಯ ಸಂಪರ್ಕಗಳು

ವೈಯಕ್ತಿಕ ಉಪಕರಣಗಳು