ಉತ್ತರ ಪ್ರದೇಶ
Wikipedia ಇಂದ
| ಉತ್ತರ ಪ್ರದೇಶ | |
| ರಾಜಧಾನಿ - ಸ್ಥಾನ |
ಲಕ್ನೊ - |
| ಅತಿ ದೊಡ್ಡ ನಗರ | ಕಾನ್ಪುರ್ |
| ಜನಸಂಖ್ಯೆ () - ಸಾಂದ್ರತೆ |
166,197,921 (1st) - 783/km² |
| ವಿಸ್ತೀರ್ಣ - ಜಿಲ್ಲೆಗಳು |
238,566 km² (5th) - 70 |
| ಸಮಯ ವಲಯ | IST (UTC+5:30) |
| ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
- ಟಿ. ವಿ. ರಾಜೇಶ್ವರ್ - ಮಾಯಾವತಿ - Bicameral (404+108) |
| ಅಧಿಕೃತ ಭಾಷೆ(ಗಳು) | ಹಿಂದಿ,ಉರ್ದು |
| Abbreviation (ISO) | IN-UP |
| ಅಂತರ್ಜಾಲ ತಾಣ: www.upgov.nic.in | |
|
ಉತ್ತರ ಪ್ರದೇಶ ರಾಜ್ಯದ ಮುದ್ರೆ |
|
ಉತ್ತರ ಪ್ರದೇಶ - ಉತ್ತರ ಭಾರತದ ರಾಜ್ಯಗಳಲ್ಲೊಂದು. ೧೮೦ ಮಿಲಿಯನ್ ಗಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಇದು ಭಾರತದಲ್ಲಿಯೇ ಅತ್ಯಂತ ಹೆಚ್ಚು ಜನನಿಬಿಡ ರಾಜ್ಯವಾಗಿದೆ ಹಾಗೂ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಜನನಿಬಿಡ ಉಪರಾಷ್ಟ್ರೀಯ ಘಟಕವೆಂಬ ಹೆಗ್ಗಳಿಕೆಯೂ ಇದಕ್ಕೆ ಸಲ್ಲುತ್ತದೆ.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ರಾಜ್ಯ
ಅರುಣಾಚಲ ಪ್ರದೇಶ | ಅಸ್ಸಾಂ | ಆಂಧ್ರ ಪ್ರದೇಶ | ಉತ್ತರ ಪ್ರದೇಶ | ಉತ್ತರಾಖಂಡ | ಒರಿಸ್ಸಾ | ಕರ್ನಾಟಕ | ಕೇರಳ | ಗುಜರಾತ್ | ಗೋವ | ಛತ್ತೀಸ್‍ಘಡ್ | ಜಮ್ಮು ಮತ್ತು ಕಾಶ್ಮೀರ | ಝಾರ್ಖಂಡ್ | ತಮಿಳುನಾಡು | ತ್ರಿಪುರ | ನಾಗಲ್ಯಂಡ್ | ಪಂಜಾಬ್ | ಪಶ್ಚಿಮ ಬಂಗಾಳ | ಬಿಹಾರ | ಮಣಿಪುರ | ಮಧ್ಯ ಪ್ರದೇಶ | ಮಹಾರಾಷ್ಟ್ರ | ಮಿಝೋರಂ | ಮೆಘಾಲಯ | ರಾಜಸ್ಥಾನ | ಸಿಕ್ಕಿಂ | ಹರಿಯಾಣ | ಹಿಮಾಚಲ ಪ್ರದೇಶ
ಕೇಂದ್ರಾಡಳಿತ ಪ್ರದೇಶಗಳು
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು | ಚಂಡೀಗಡ | ದಮನ್ ಮತ್ತು ದಿಯು | ದಾದ್ರ ಮತ್ತು ನಗರ್ ಹವೆಲಿ | ಪುದುಚೇರಿ | ಲಕ್ಷದ್ವೀಪ | ದೆಹಲಿ (ರಾಷ್ಟ್ರೀಯ ಮುಖ್ಯ ಕ್ಷೇತ್ರ)

