ರಾಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಸಂತ ರಾಗಿಣಿ,ರಾಗಮಾಲಾ,ರಜಪೂತ ವರ್ಣಚಿತ್ರಗಳು ೧೭೭೦.ವಸಂತ ರಾಗವು ಚೈತ್ರ ಋತುವಿನ ರಾಗ. ಇಲ್ಲಿ ಕೃಷ್ಣನು ಗೋಪಿಕೆಯೊರಡನೆ ನೃತ್ಯ ನಿರತನಾಗಿರುವುದನ್ನು ಚಿತ್ರಿಸಲಾಗಿದೆ.

ರಾಗ ಎಂದರೆ ಸಂಗೀತದಲ್ಲಿ ರಂಜಿಸುವ ಸ್ವರಗಳ ಸಮೂಹ. ಸಪ್ತಸ್ವರಗಳ ವಿವಿಧ ರೀತಿಯ ಜೋಡಣೆಯಿಂದ ರಾಗಗಳಾಗುತ್ತದೆ.ರಾಗಗಳ ಋತು ಆಧಾರಿತವಾಗಿರುತ್ತವೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]


"http://kn.wikipedia.org/w/index.php?title=ರಾಗ&oldid=408967" ಇಂದ ಪಡೆಯಲ್ಪಟ್ಟಿದೆ