ನರಿ
ವಿಕಿಪೀಡಿಯ ಇಂದ
| ನರಿ | |||||||||||||
|---|---|---|---|---|---|---|---|---|---|---|---|---|---|
ನರಿ
|
|||||||||||||
| ವೈಜ್ಞಾನಿಕ ವಿಂಗಡಣೆ | |||||||||||||
|
|||||||||||||
|
|
|||||||||||||
| ಕ್ಯಾನಿಸ್ ಅರೇಯಸ್(Canis aureus) |
|||||||||||||
ಪ್ರಪಂಚದಲ್ಲಿ ನರಿಗಳ ವ್ಯಾಪನೆಯ ಪ್ರದೇಶ
|
|||||||||||||
|
|
ನರಿ (Jackal) ವೈಜ್ಞಾನಿಕ ಹೆಸರು: Canis aureus. ಆಫ್ರಿಕಾ,ಯುರೋಪ್ ಹಾಗೂ ಎಷಿಯಾ ಖಂಡಗಳಲ್ಲಿ ವ್ಯಾಪಕವಾದ ಒಂದು ಪ್ರಾಣಿ. ಅರಣ್ಯಗಳು,ಕುರುಚಲು ಪೊದೆಗಳು ಹಾಗೂ ಬಯಲು ಪ್ರದೇಶಗಳಲ್ಲಿಯೂ ಕಂಡು ಬರುವುದು.೮ ರಿಂದ ೧೦ ಕೆ.ಜಿ.ಗಳಷ್ಟು ತೂಕವಿರುವ ಇವುಗಳು ಬಿಳಿಕಪ್ಪು, ಕಂದು ಬಣ್ಣಗಳನ್ನು ಹೊಂದಿರುತ್ತವೆ.ಇವುಗಳು ಬೆಳಗಿನ ಝಾವ ಮತ್ತು ಸಂಜೆಗತ್ತಲಿನ ಸಮಯ ಆಹಾರಕ್ಕಾಗಿ ಹೊರಡುವುದು. ಕೋಳಿ,ಕುರಿಮರಿ,ಮೇಕೆಹಾಗೂ ದೊಡ್ಡ ಪ್ರಾಣಿಗಳು ತಿಂದು ಉಳಿದ ಮಾಂಸ ಇದರ ಆಹಾರ.ಕಲ್ಲಂಗಡಿ ಹಣ್ಣು,ಎಲಚಿ ಹಣ್ಣು, ಕಬ್ಬು ಮುಂತಾದವುಗಳನ್ನು ತಿನ್ನುತ್ತವೆ. ಇದರ ಆಯುಃಪ್ರಮಾಣ ಸುಮಾರು ೧೨ ವರ್ಷಗಳು.