ಕಲ್ಲಂಗಡಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Taiwan 2009 Tainan City Organic Farm Watermelon FRD 7962.jpg

Watermelon Juice ಕಲ್ಲಂಗಡಿ (ಸಿಟ್ರಲಸ್ ಲನಾಟಸ್ (ಟೂನ್‍ಬಾರಿಯ), ಕುಟುಂಬ ಕುಕರ್ಬಿಟೇಸಿಯಿ) ಮೂಲತಃ ಆಫ್ರಿಕಾದ ದಕ್ಷಿಣ ಭಾಗದ ಒಂದು ಬಳ್ಳಿಯಂಥ (ತೆವಳುವ ಹಾಗು ಜೋಲುಬೀಳುವ) ಹೂಬಿಡುವ ಸಸ್ಯ. ಅದರ ಹಣ್ಣು ಸಸ್ಯಶಾಸ್ತ್ರಜ್ಞರಿಂದ ಪೀಪೊ (ದಪ್ಪನೆಯ ತೊಗಟೆ (ಬೀಜಕೋಶ) ಮತ್ತು ತಿರುಳಿರುವ ಕೇಂದ್ರವನ್ನು (ಮಧ್ಯಕವಚ ಹಾಗು ಅಂತಃಫಲ ಕವಚ) ಹೊಂದಿರುವ ಬೆರಿ) ಎಂದು ನಿರ್ದೇಶಿಸಲಾಗುವ ಒಂದು ವಿಶೇಷ ವಿಧವಾಗಿದೆ. ಪೀಪೊಗಳು ಕೆಳಭಾಗದಲ್ಲಿರುವ ಅಂಡಾಶಯದಿಂದ ಜನ್ಯವಾಗಿವೆ, ಮತ್ತು ಕುಕರ್ಬಿಟೇಸಿಯಿಯ ಲಕ್ಷಣವಾಗಿವೆ.

ಕಲ್ಲಂಗಡಿ ಬೀಜಎಣ್ಣೆ[ಬದಲಾಯಿಸಿ]

ಕಲ್ಲಂಗಡಿ ಬೀಜದಿಂದ ಎಣ್ಣೆಯನು ತೆಗಿಯುತ್ತಾರೆ.೩೦-೩೫%ಎಣ್ಣೆಇರುತ್ತದೆ.

ಎಣ್ಣೆಬಗ್ಗೆ ಪ್ರಧಾನ ಲೇಖನನೂಡಿ:ಕಲ್ಲಂಗಡಿ ಬೀಜಎಣ್ಣೆ

"http://kn.wikipedia.org/w/index.php?title=ಕಲ್ಲಂಗಡಿ&oldid=482575" ಇಂದ ಪಡೆಯಲ್ಪಟ್ಟಿದೆ