ಮೇಕೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮೇಕೆ
DOM

ಪಳೆಯುಳಿಕೆಗಳು ದೊರೆತಿರುವ ಕಾಲ: ಟೆಂಪ್ಲೇಟು:Temporal range Neolithic - Recent
a pygmy goat
a pygmy goat
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಪ್ರಾಣಿಗಳು
ವಂಶ ಖಾರ್ಡೇಟ
ವರ್ಗ: ಸ್ತನಿಗಳು
ಗಣ: Artiodactyla
ಕುಟುಂಬ: ಗೋಕುಟುಂಬ
ಉಪ ಕುಟುಂಬ: Caprinae
ಜಾತಿ: Capra
ಪ್ರಜಾತಿ: C. aegagrus
ಉಪ ಪ್ರಜಾತಿ: C. a. hircus
ತ್ರಿಪದಿ ನಾಮ
Capra aegagrus hircus
(Linnaeus, 1758)
Synonyms
Capra hircus


Hausziege 04.jpg

ದೇಶೀಯ ಮೇಕೆಯು (ಚಾಪ್ರಾ ಏಗಾಗ್ರಸ್ ಹಿಯರ್ಕುಸ್) ನೈಋತ್ಯ ಏಷ್ಯಾ ಮತ್ತು ಪೂರ್ವ ಯೂರೋಪ್‍ನ ಕಾಡು ಮೇಕೆಯಿಂದ ಪಳಗಿಸಿಲಾದ ಮೇಕೆಯ ಒಂದು ಉಪಪ್ರಜಾತಿ. ಮೇಕೆಯು ಬೋವಿಡಿ ಕುಟುಂಬದ ಸದಸ್ಯವಾಗಿದೆ ಮತ್ತು ಕುರಿಗೆ ನಿಕಟವಾಗಿ ಸಂಬಂಧಿಸಿದೆ ಏಕೆಂದರೆ ಎರಡೂ ಆಡೆರಳೆ ಉಪಕುಟುಂಬ ಕಪ್ರೀನಿಯಲ್ಲಿವೆ. ಮೇಕೆಯ ೩೦೦ಕ್ಕಿಂತ ಹೆಚ್ಚು ವಿಭಿನ್ನ ತಳಿಗಳಿವೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"http://kn.wikipedia.org/w/index.php?title=ಮೇಕೆ&oldid=479141" ಇಂದ ಪಡೆಯಲ್ಪಟ್ಟಿದೆ