ಸೋನಿಯಾ ಗಾಂಧಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸೋನಿಯಾ ಗಾಂಧಿ

ಸೋನಿಯಾ ಗಾಂಧಿ (ಹುಟ್ಟು: ಡಿಸೆಂಬರ್ ೯, ೧೯೪೬; ಹುಟ್ಟು ಹೆಸರು: ಎಡ್ವಿಜೆ ಆಂಟೋನಿಯ ಅಲ್ಬೀನ ಮೈನೊ) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ, ಹಾಗು ಭಾರತದ ಪ್ರಧಾನಮಂತ್ರಿಯಾಗಿದ್ದ ದಿವಂಗತ ರಾಜೀವ್ ಗಾಂಧಿ ಅವರ ಪತ್ನಿ. ಇವರು ಉತ್ತರ ಪ್ರದೇಶರಾಯ್ ಬರೇಲಿ ಲೋಕಸಭೆ ಕ್ಷೇತ್ರದ ಪ್ರತಿನಿಧಿ ಕೂಡ.ಮಕ್ಕಳು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾಧ್ರಾ.

'ಸೋನಿಯಾಜಿ'ಯವರ ೬೩ ನೆಯ ಹುಟ್ಟುಹಬ್ಬ[ಬದಲಾಯಿಸಿ]

ದೆಹಲಿಯಲ್ಲಿ ೨೪, ಅಕ್ಬರ್ ರಸ್ತೆಯಲ್ಲಿನ ಕಾಂಗ್ರೆಸ್ ಪಕ್ಷದಕಚೇರಿಯಲ್ಲಿ ಸೋನಿಯಾಗಾಂಧಿಯವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಾವಿರಾರು ಶುಭಾಶಯ ಪತ್ರಗಳು ದೇಶದಾದ್ಯಂತ ಬಂದವು. ಅವೆಲ್ಲದರ ಒಟ್ಟಾರೆ, ಅವರನ್ನು ಪ್ರಶಂಸಿದ ಶುಭಾಶಯ ಸಂದೇಶದಲ್ಲಿ, "ಭಾರತೀಯ ರಾಜಕಾರಣದಲ್ಲಿ ಸೋನಿಯಾ ಗಾಂಧಿಯವರು ಸಂಮಿಶ್ರ ಸರಕಾರಕ್ಕೆ ಒಂದು ಹೊಸಮಾದರಿ ರೂಪವನ್ನು ನೀಡಿದ್ದಾರೆ. ಅವರೊಬ್ಬ ಸಬಲ ಸಂಘಟಕರು " ಎನ್ನುವ ಮಾತುಗಳು ಸ್ಪಷ್ಟವಾಗಿದ್ದವು.

ರಾಜಕಾರಣದಲ್ಲಿ[ಬದಲಾಯಿಸಿ]

  • ರಾಯ್ ಬರೇಲಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ
  • ೨೦೧೪/ 2014 ಸೋನಿಯಾ ಗಾಂಧಿ ೫೨೮೪೩೪ /528434 / ಅಂತರ 352713 ;; X ಅಜಯ್ ಅಗರ್ ವಾಲ್ ೧೭೩೭೨೧
  • ೨೦೦೯ /2009 ಸೋನಿಯಾ ಗಾಂಧಿ ೪೮೧೪೯೦ ಅಂತರ 481490 ( 372165 ಅಂತರ ೩೭೨೧೬೫); X ಕುಶು ವಾಹ ೧೦೯೩೨೫
  • ೨೦೦೪/ 2004 ಸೋನಿಯಾ ಗಾಂಧಿ ೩೭೮೧೦೭ ಅಂತರ (೩೫೨೭೧೩);X ಅಶೋಕ್ ಕುಮಾರ್ ಸಿಂಗ್ ೧೨೮೩೪೨

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಆಧಾರ[ಬದಲಾಯಿಸಿ]

  • ಭಾರತದ ಚುನಾವಣಾಕಮಿಶನ್ . (ವರದಿ ಪ್ರಜಾವಾಣಿ ೨೦-೫-೨೦೧೪)