ಯುಧಿಷ್ಠಿರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಯುಧಿಷ್ಠಿರ
ಇಂದ್ರಪ್ರಸ್ಥ ಮತ್ತು ಹಸ್ತಿನಾಪುರದ ರಾಜ
Draupadi and Pandavas.jpg
ಪಾಂಡವರೊಂದಿಗೆ ಯುಧಿಷ್ಠಿರ
ಪೂರ್ವಾಧಿಕಾರಿ ದುರ್ಯೋಧನ
ಉತ್ತರಾಧಿಕಾರಿ ಪರೀಕ್ಷಿತ
ರಾಜವಂಶ ಕುರುವಂಶ
ತಂದೆ ಪಾಂಡು
ತಾಯಿ ಕುಂತಿದೇವಿ
ಧರ್ಮ ಹಿಂದೂ ಧರ್ಮ


ಯುಧಿಷ್ಠಿರನಿಗೆ ನರಕ ದರ್ಶನ ಮಾಡಿಸುತ್ತಿರುವ ದೇವತೆ

ಯುಧಿಷ್ಠಿರನು ಮಹಾಭಾರತದಲ್ಲಿ ಧರ್ಮರಾಯ ಎಂಬ ಹೆಸರಿನಿಂದ ಪ್ರಸಿದ್ಧ. ಪಾಂಡವರಲ್ಲಿ ಹಿರಿಯ. ಕುಂತಿ ದೇವಿಗೆ ಯಮಧರ್ಮನ ವರ ಪ್ರಸಾದದಲ್ಲಿ ಜನಿಸಿದವ.ಸತ್ಯ ಮತ್ತು ಧರ್ಮವನ್ನು ಬದುಕಿರುವ ತನಕ ಪಾಲಿಸಿದವ. ಇಂದ್ರ ಪ್ರಸ್ಥದ ನಂತರ ಹಸ್ತಿನಾಪುರದ ಅರಸ.