ಕುಂತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು



ಕುಂತಿ (ಸಂಸ್ಕೃತ: कुंती) ಮಹಾಭಾರತದಲ್ಲಿ ಪಾಂಡುವಿನ ಹೆಂಡತಿ. ವಿವಾಹ ಪೂರ್ವದಲ್ಲಿ ಈಕೆ ಸೂರ್ಯನಿಂದ ಕರ್ಣನನ್ನು ಪಡೆದಳು. ಈಕೆ ಯುಧಿಷ್ಠಿರ, ಭೀಮ ಮತ್ತು ಅರ್ಜುನರ ತಾಯಿ. ಈಕೆಯ ಕಥೆಯು ಭಾಗವತ ಪುರಾಣದಲ್ಲಿ ಕೂಡ ಬರುತ್ತದೆ.


"http://kn.wikipedia.org/w/index.php?title=ಕುಂತಿ&oldid=319177" ಇಂದ ಪಡೆಯಲ್ಪಟ್ಟಿದೆ