ಬಬ್ರುವಾಹನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಈ ಲೇಖನವು ಮಹಾಭಾರತದಲ್ಲಿ ಬರುವ ಅರ್ಜುನನ ಮಗ ಬಬ್ರುವಾಹನ ಅವರ ಬಗ್ಗೆ.
ಡಾ.ರಾಜ್‍ಕುಮಾರ್ ಅಭಿನಯದ ಕನ್ನಡ ಚಲನಚಿತ್ರ ಬಬ್ರುವಾಹನ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ.


ಬಬ್ರುವಾಹನ - ಹಿಂದೂ ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತದಲ್ಲಿ ಬರುವ ಅರ್ಜುನನ ಮಗ. ಇವನ ತಾಯಿ ಚಿತ್ರಾಂಗದೆ. ತಾಯಿಯನ್ನು ಸಮರ್ಥಿಸಿಕೊಳ್ಳಲು ತಂದೆಯಾದ ಅರ್ಜುನನ ವಿರುದ್ಧ ಯುದ್ಧಮಾಡಿ, ತಂದೆಯನ್ನೇ ಸೋಲಿಸಿದ ಪರಾಕ್ರಮಿ ಎಂದು ಬಬ್ರುವಾಹನನು ಖ್ಯಾತಿ ಪಡೆದಿದ್ದಾನೆ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು