ಉತ್ತರೆ (ಮಹಾಭಾರತ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮತ್ಸ್ಯ ರಾಜಕುಮಾರಿ ಉತ್ತರೆ. ವಿರಾಟರಾಜ ಮತ್ತು ಸಧೇಷ್ಣೆಯರ ಪುತ್ರಿ. ಉತ್ತರನ ತಂಗಿ. ಪಾಂಡವರ ಅಜ್ಞಾತವಾಸದ ಅವಧಿಯಲ್ಲಿ ಅರ್ಜುನ ಬೃಹನ್ನಳೆಯಾಗಿ ಈಕೆಗೆ ನಾಟ್ಯಗುರುವಾಗಿರುತ್ತಾನೆ. ಈಕೆ ಅಭಿಮನ್ಯುವಿನ ಪತ್ನಿ. ಇವರ ಮಗ ಪರೀಕ್ಷಿತ.


ಟೆಂಪ್ಲೇಟು:HinduMythology