ಭೀಮಸೇನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಭೀಮಸೇನ ಮಹಾಭಾರತದಲ್ಲಿ ಬರುವ ಒಂದು ಅತಿ ಮುಖ್ಯ ಪಾತ್ರ.ಪಾಂಡು ಮತ್ತು ಕುಂತಿಯ ಮಕ್ಕಳಲ್ಲಿ ಒಬ್ಬ,ಎರಡನೆಯವನು.ಯುಧಿಷ್ಠಿರ ಇವನ ಅಣ್ಣ.ಅರ್ಜುನ ಇವನ ತಮ್ಮ.ನಕುಲ,ಸಹದೇವರು ಇವನ ಬಲ ತಮ್ಮಂದಿರು.ವಾಯುದೇವನ ವರಪ್ರಸಾದದಿಂದ ಭೀಮನ ಜನನ. ಭೀಮನನ್ನು ಹನುಮಂತನ ಇನ್ನೊಂದು ಅವತಾರವೆಂದು ನಂಬಲಾಗಿದೆ. ಮಹಾಭಾರತದಲ್ಲಿ ಭೀಮನನ್ನು ಅತ್ಯಂತ ಶಕ್ತಿಯಾಲಿಯಾದವನೆಂದು ಚಿತ್ರಿಸಲಾಗಿದೆ.

ದ್ರೌಪದಿ ಮತ್ತು ಹಿಡಿಂಬೆ ಭೀಮನ ಪತ್ನಿಯರು. ಘಟೋತ್ಕಚ ಭೀಮ ಮತ್ತು ಹಿಡಿಂಬೆಯರ ಮಗ.







"http://kn.wikipedia.org/w/index.php?title=ಭೀಮಸೇನ&oldid=270930" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು