ಕುರು ವಂಶ
ವಿಕಿಪೀಡಿಯ ಇಂದ
|
|
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ವಿಕಿಪೀಡಿಯಾದ ಗುಣಮಟ್ಟ ಮತ್ತು ಆದರ್ಶಗಳನ್ನು ಹೊಂದಲು ಈ ಲೇಖನಕ್ಕೆ ಶುದ್ಧೀಕರಣ ಬೇಕಿದೆ. |
ಮಹಾಭಾರತದ ಆದಿಪರ್ವ ೭೫ನೆಯ ಅಧ್ಯಾಯ ಸಂಭವ ಪರ್ವ ಶ್ಲೋಕ: ೩೩೦೯/೧-೬೫
ಪರಿವಿಡಿ |
ಚಂದ್ರ ವಂಶ [ಬದಲಾಯಿಸಿ]
- ಬ್ರಹ್ಮನಿಂದ
- ಪ್ರಚೇತಸ * ಪೃಥು ಚಕ್ರವರ್ತಿಯ ಪಾಚೀನ ಬರ್ಹಿಯಿಂದ ಶತದ್ರುತಿಯಲ್ಲಿ ಜನಿಸಿದ ಪುತ್ರ -ಇವರು ೧೧ ಮಂದಿ
- ೧೦ಜನ ಪ್ರಾಚೇತಸರು ಮತ್ತು ಮಾರಿಷೆ
- ಪ್ರಾಚೇತಸ ದಕ್ಷ ಮುನಿ + ವೀರಿಣಿ (ಪತ್ನಿ)
- ೧೦೦೦ ಪುತ್ರರು (ವಿರಕ್ತರು)
- ಪುತ್ರಿಕೆ -> ಮೊಮ್ಮಗ (?)
- ಅವಳಿಂದ ೫೦ ಕನ್ಯೆಯರು; ೧೦ ಕನ್ಯೆಯರು -ಧರ್ಮನಿಗೆ ; ೧೩ಕನ್ಯೆಯರು - ಕಶ್ಯಪನಿಗೆ ; ೨೭ ಕನ್ಯೆಯರು ಚಂದ್ರನಿಗೆ (೨೭ ನಕ್ಷತ್ರಗಳು)
- ಕಶ್ಯಪ +ಅದಿತಿ
- ೧೨ಆದಿತ್ಯರು ವಿವಸ್ವಂತ
- ವಿವಸ್ವಂತ (ವಿವಸ್ವಾನ್)ನಿಂದ ವೈವಸ್ವತ ಮನು ಮತ್ತು ಅವನ ತಮ್ಮ ಯಮ
- ವೈವಸ್ವತ ಮನುವಿನಿಂದಲೇ ಮಾನವ ವಂಶ ಹುಟ್ಟಿತು, ಮತ್ತು ಮನುವಿನಿಂದ
- ವೇನ; ಧೃಷ್ಣು ;ನರಿಷ್ಯಂತ ; ನಾಭಾಗ ; ಇಕ್ಷಾಕು; ಕಾರೂಷ ;ಶರ್ಯಾತಿ;ಇಳಾ (ಮಗಳು);ಇಕ್ಷಾಕುವಿನಿಂದ ಸೂರ್ಯ ವಂಶ
- ಇಳಾ (ಮಗಳು) ವೃಷಧೃ ನ ನಭಾಗಾರಿಷ್ಟ ಮತ್ತೆ ೫೦ (ನಷ್ಟವಾದರು) ಇಕ್ಷಾಕುವು ಮನುವಿನ ಮಗ, ಕ್ಷಾತ್ರನ ಮಗ ಎಂದೂ ಇದೆ. ಸೂರ್ಯ ವಂಶ ಪ್ರವರ್ತಕ.
- ಇಳಾ (ಮಗಳು) + ಚಂದ್ರ ಇವರ ಮಗ ಪುರೂರವ; (ಇಳೆಯು ಸುದ್ಯುಮ್ನನಾಗಿ ಗಂಡಾಗಿ ನಂತರ ತಂದೆಯೂ ಆದನು )
- ಪುರೂರವ + ಪತ್ನಿ ಊರ್ವಸಿ >ಅಪ್ಸರೆ
- ಆಯು + ಧೀಮಂತ ; ಅಮಾವಸು; ಧೃಡಾಯು; ವನಾಯು; ಶತಾಯು.
- ಆಯು + ಸ್ವರ್ಭಾನು ಕುಮಾರಿ-> ನಹುಷ; ವೃದ್ಧಶರ್ಮಾ; ರಜಿ; ಗಯ; ಅನೇನಸ .
- ನಹುಷನಿಂದ ಯಯಾತಿ ; ಸಂಯಾತಿ; ಆಯಾತಿ; ಅಯತಿ; ಧೃವ.
- ಯಯಾತಿ +೧) ದೇವಯಾನಿ ;ದೇವಯಾನಿಯಿಂದ ->ಯ ದು; ತುರ್ವಸು; ಈ ಯದುವಿನಿಂದಲೇ ಮುಂದೆ ಯದುವಂಶ ಬೆಳೆಯಿತು.
- ೨)ನೇ ಪತ್ನಿ [[ಶರ್ಮಿಷ್ಠೆ ]]-ಶರ್ಮಿಷ್ಠೆಯಿಂದ -ದ್ರುಹ್ಯು ; ಅನು ;ಪೂರು.
- ಪೂರು +ಪೌಷ್ಟಿ ;ಕೌಸಲ್ಯೆ
- ಪೂರುವಿನಿಂದ ಮುಂದೆ ಕುರುವಂಶ
- ಎರಡು ಬಗೆಯ ವಂಶಾವಳಿ ೯೪ -೯೫ ನೇ ಅಧ್ಯಾದಲ್ಲಿ ಬೇರೆ ಬೇರೆ ರೀತಿ ಬಂದಿರುತ್ತೆ. ವಿವರವಾಗಿ ಹೇಳು ಎಂದಾಗ ಉದ್ದ ಪಟ್ಟಿ ಬಂದಿದೆ
೨ನೇಪಟ್ಟಿ [ಬದಲಾಯಿಸಿ]
- ೨ನೇಪಟ್ಟಿ
- ಪ್ರವೀರ + ಪೂರುವಿನಿಂದ ಪ್ರವೀರ - ಪ್ರವೀರನಿಗೆ ಜನಮೇಜಯನೆಂಬಹೆಸರಿದೆ
- ಅನಂತೆ
- ಪ್ರಾಚೀನ್ವಂತ + ಋಚೇಯು ಯಾ ಅನಾಧೃಷ್ಟಿ
- ಅಶ್ಮಕೀ ಮತಿನಾರ
- ಸಂಯಾತಿ + ತಂಸು ಮಹಾನ್
- ವರಾಂಗಿ ಈಲಿಲ +
- ಅಹಂಯಾತಿ + ರಥಂತರಿ
- ಭಾನುಮತಿ ದುಷ್ಯಂತ + ೧.ಲಾಕ್ಷಿ (ಲಕ್ಷಣಾ)
- ಸಾರ್ವಬೌಮ + ೨. ಶಕುಂತಲೆ ಜನಮೇಜಯ
- ಸುನಂದೆ ಭರತ (ಸರ್ವದಮನ)
- ಜಯತ್ಸೇನ + ಭುವಮನ್ಯು
- ಸುಶ್ರವೆ ಸುಹೋತ್ರ + ಮತ್ತು ೬ಪುತ್ರರು
- ಅವಚೀನ + ಐಕ್ಷಾಕಿ
- ಮರ್ಯಾದೆ ಅಜಮೀಢ + ಸುಮೀಢ
- ಅರಿಹ + ೧ ಧೂಮಿನಿ -ಋಕ್ಷ
- ಅಂಗ ಕುಮಾರಿ ೨ ನೀಲಿ -ದುಷ್ಯಂತ
- ಮಹಾಭೌಮ + ೩ ಕೇಶಿನಿ -ಜುಹ್ನು
- ಸುಯಜ್ಞೆ -ಋಕ್ಷ ನಿಂದ
- ಆಯುತನಾಯಿ ಮತ್ತು ಸಂವರಣ - .ಇವನ ಕಾಲದಲ್ಲಿ ಪ್ರಜಾಕ್ಷಯ ವಾಯಿತು; ಯುದ್ಧದಲ್ಲಿ ಪಾಂಚಾಲರು ಗೆದ್ದರು
- ಕಾಮೆ ಸಿಂಧೂತೀರದ ನಿಕಂಜಕ್ಕೆ ಹೋದರು ವಶಿಷ್ಟರ ಸಹಾಯದಿಂದ ಪುನಹ ರಾಜ್ಯವನ್ನುಪಡೆದರು
- ಅಕ್ರೋಧ +(?)
- ಸಂವರಣ + ತಪತಿ ಸೂರ್ಯಕನ್ಯೆ
- ಕುರು + (ಕರಂಭೆ ) ಆತನಿಂದ ಕುರುಜಾಂಗಲ -ಕುರುಕ್ಷೇತ್ರ ಪ್ರಸಿದ್ಧವಾಯಿತು
- ದೇವಾತಿಥಿ + ಮನಸ್ವಿನಿ
- ಅಶ್ವವಂತ + (ಮರ್ಯಾದೆ?)
- ಅರಿಹ + ಪರಿಕ್ಷಿತ್ ೭ ಪುತ್ರರು
- ಅಂಗ ಕುಮಾರಿ ಧೃತರಾಷ್ಟ್ರ ಪಾಂಡು ಇತ್ಯಾದಿ ೭ಜನ ಪುತ್ರರು (ಈ ಧೃತರಾಷ್ಟ್ರ ಪಾಂಡು ಬೇರೆ )
- ಸುದೇವೆ ಪ್ರತೀಪ + ಧರ್ಮನೇತ್ರ ಸುನೇತ್ರ ಮತ್ತು ೧೦ ಜನ
- ಋಕ್ಷ + ದೇವಾಪಿ ಶಂತನು ಬಾಹ್ಲೀಕ
- ಜ್ವಾಲೆ ಮುಂದೆ ಕಾಲಂ z-೧೨೮
- ಮತಿನಾರ + * ಸರಸ್ವತಿ
- ತಂಸು +
- ಈಲಿನ +ರಥಂತರಿ (* ಇಲಿಲ)
- ದುಶ್ಯಂತ ಮತ್ತು ಐವರು * ಶೂರ * ಭೀಮ * ವಸು * ಪ್ರವಸು
- ಭರತ ನ ಮಗನ ಮೊದಲ ಹೆಸರು-*ಸರ್ವದಮನ) ಎಎ ಯ ಮೇಲಿನ ಪಟ್ಟಿಯಲ್ಲಿ ಅನೇಕ ಹೆಸರಿಲ್ಲ
- ಭರತ + ಸುನಂದೆ
- ಭುವಮನ್ಯು + * ವಿಜಯೆ
- ಸುಹೋತ್ರವ + * ಸುವರ್ಣೆ
- ಹಸ್ತಿ + * ಯಶೋಧರೆ ಇವನು ಕಟ್ಟಿದ ನಗರ ; ಇವನಿಂದ ಹಸ್ತಿನಾಪುರವೆಂಬ ಹೆಸರು ಬಂತು
- ವಿಕುಂಠ + ಸುದೇವೆ
- ಅಜಮೀಢ + * ಕಕೇಯಿ
- ಸಂವರಣ + * ತಪತಿ ಸೂರ್ಯಕನ್ಯೆ
- ಕುರು +ಶುಭಾಂಗಿ
- ವಿದೂರ + ಸಂಪ್ರಿಯೆ
- ಅನಶ್ವ +ಅಮೃತೆ
- ಪರೀಕ್ಷಿತ + ಸುಯಶೆ
- ಭೀಮಸೇನ + ಕುಮಾರಿ
- ಪ್ರತಿಶ್ರವ
- ಪ್ರತೀಪ +ಸುನಂದೆ
ಕುರುವಂಶ [ಬದಲಾಯಿಸಿ]
- ಮೊದಲನೆಯ ಪಟ್ಟಿಯಿಂದ ಮುಂದುವರೆಸಿದೆ
- ಪೂರು +೧) ಪೌಷ್ಟಿ ೨) ಕೌಸಲ್ಯೆ
- ಪ್ರವೀರ ; ಈಶ್ವರ; ರೌದ್ರಾಕ್ಷ + ಮಿಶ್ರಕೇಶಿ ಅಪ್ಸರೆ
- ಮನುಸ್ಯು + ಸೌವೀರಿ
- ಋಚೇಯು ಮತ್ತು ೯ಮಂದಿ
- ಮತಿನಾರ ; ಶಕ್ತ ; ಸಂಹನನ; ವಗ್ಮಿ .
- ತಂಸು ;ಮಹಾನ್; ಅತಿರಥ; ದ್ರಹ್ಯು
- ಈಲಿಲ + ರಥಂತರಿ
- ದುಷ್ಯಂತ + ೧.ಲಾಕ್ಷಿ (ಲಕ್ಷಣಾ) ಸ ಹೋ ದರರು? ಶೂರ; ಭೀಮ; ಪ್ರವಸು.ಮಗ- ಜನಮೇಜಯ
- ೨. ಶಕುಂತಲೆ (ಪತ್ನಿ )
- ಭರತ (ಸರ್ವದಮನ)
- ಭುವಮನ್ಯು
- ಸುಹೋತ್ರ + ಐಕ್ಷಾಕಿ - ಮತ್ತು ೬ಪುತ್ರರು
- ಐಕ್ಷಾಕಿಗೆ
- ಅಜಮೀಢ ; ಸುಮೀಢ ; ಪುರುಮೀಢ .
- ೧ ಧೂಮಿನಿ + ೨ ನೀಲಿ ನೀಲಿ ಗೆ ಮಗ ಋಕ್ಷ
- ದುಷ್ಯಂತ ;
- ಪರಮೇಷ್ಠಿ ; ಪಾಂಚಾಲರು (ಇವರೂ ಕೌರವರ ದಾಯಾದಿಗಳು ?)
- ೩ ಕೇಶಿನಿ ಜುಹ್ನು ವ್ರಜನ ರೂಪಿಣ ಕುಶಿಕರು
- ಋಕ್ಷ ನಿಂದ
- ಸಂವರಣ ಇವನ ಕಾಲದಲ್ಲಿ ಪಾಂಚಾಲರಿಗೂ ಕೌರವರಿಗೂ ಯುದ್ಧ - ಪ್ರಜಾಕ್ಷಯ ವಾಯಿತು ; ಯುದ್ಧದಲ್ಲಿ ಪಾಂಚಾಲರು ಗೆದ್ದರು.
- ಕುರುವಂಶ ದವರು ಸಿಂಧೂತೀರದ ನಿಕಂಜಕ್ಕೆ ಹೋದರು ; ವಶಿಷ್ಟರ ಸಹಾಯದಿಂದ ಪುನಹ ರಾಜ್ಯವನ್ನು ಪಡೆದರು.
- ಸಂವರಣ + ತಪತಿ ಸೂರ್ಯಕನ್ಯೆ
- ಕುರು + ಆತನಿಂದ ಕುರುಜಾಂಗಲ -ಕುರುಕ್ಷೇತ್ರ ಪ್ರಸಿದ್ಧವಾಯಿತು
- ಮನಸ್ವಿನಿ
- ಅಶ್ವವಂತ
- ಪರಿಕ್ಷಿತ್ ೭ ಪುತ್ರರು
- ಧೃತರಾಷ್ಟ್ರ ಪಾಂಡು ಇತ್ಯಾದಿ ೭ಜನ ಪುತ್ರರು
ಪ್ರತೀಪ ನಿಂದ ಮುಂದುವರೆದ ವಿವರ [ಬದಲಾಯಿಸಿ]
- ಪ್ರತೀಪ +ಸುನಂದೆ
- & ದವಾಪಿ ? ಶಾಂತನು & ಬಾಹ್ಲೀಕ
- ಶಾಂತನು (ಶಂತನು)+ಗಂಗೆ
- ದೇವವ್ರತ (ಭೀಷ್ಮ)
- ಶಾಂತನು +ಸತ್ಯವತಿ (ಮತ್ಸ್ಯಗಂಧಿ -ಯೋಜನಗಂಧಿ) ಸತ್ಯವತಿಯೇ ಮೊದಲು ಮತ್ಸ್ಯಗಂಧಿ ಅವಳಿಂದ ಪರಾಶರರ ಮಗ ವ್ಯಾಸ
- ೧) ವಿಚಿತ್ರ ವೀರ್ಯ + ೨)ಚಿತ್ರಾಂಗದ (ಅಕಾಲ ಮರಣ)
- ೧) ವಿಚಿತ್ರ ವೀರ್ಯ + ಅಂಬಿಕೆ, ಅಂಬಾಲಿಕೆ (ಮಕ್ಕಳಿಲ್ಲ)
ವ್ಯಾಸ ಮಹರ್ಷಿಯ ನಿಯೋಗದ ಸಂತತಿ [ಬದಲಾಯಿಸಿ]
- ವ್ಯಾಸ + ಅಂಬಿಕೆ, ಮತ್ತು ಅಂಬಾಲಿಕೆ ; ವ್ಯಾಸ + ದಾಸಿ ( ವ್ಯಾಸ+ ಅಂಬಿಕೆ, ಗೆ-ಧೃತರಾಷ್ಟ್ರ ಮತ್ತು ವ್ಯಾಸ + ಅಂಬಾಲಿಕೆ ಗೆ -ಪಾಂಡು)
- ಧೃತರಾಷ್ಟ್ರ ಮತ್ತು ಪಾಂಡು ; ದಾಸಿಯಿಂದ ವಿದುರ
- ಧೃತರಾಷ್ಟ್ರ + ಗಾಂಧಾರಿ ಮತ್ತು ಪಾಂಡು +ಕುಂತಿ & ಮಾದ್ರಿ ; ದಾಸಿಯಿಂದ ವಿದುರ +* ದಾಸಿ ಪಾರಸವ್ಯಾ
- ಧೃತರಾಷ್ಟ್ರ + ಗಾಂಧಾರಿ ->ಕೌರವರು ೧೦೦ಜನ ಮತ್ತು ಮಗಳು ದುಶ್ಶಲೆ
- ಪಾಂಡು + ಕುಂತಿ ( ಕುಂತಿ + ಯಮ ನಿಯೋಗ-> ಯುಧಿಷ್ಠಿರ ; +ವಾಯು ->ಭೀಮಸೇನ ; +ಇಂದ್ರ ->ಅರ್ಜುನ)
- ಯುಧಿಷ್ಠಿರ + ದ್ರೌಪದಿ ಮಗ -ಪ್ರತಿವಿಂದ್ಯ ; + ಶೈಬ್ಯ &ದೇವಕಿ ಮಗ -ಯೌಧೇಯ
- ಭೀಮಸೇನ + ದ್ರೌಪದಿ ,, * ಶ್ರುತ ಸೋಮ ;+ಹಿಡಿಂಬೆ-> ಮಗ-ಘಟೋತ್ಕಜ * ; +ಕಾಶೀರಾಜನ ಮಗಳು ಜಲಂಧರೆ * ಶರ್ವತ್ರಾತ
- ಅರ್ಜುನ + ದ್ರೌಪದಿ ,, * ಶ್ರುತಕೀರ್ತಿ; ಸುಭದ್ರೆ ಮಗ [[ಅಭಿಮನ್ಯು ]] ಉಲೂಪಿಯ ಮಗ *ಇರಾವಂತ; ಚಿತ್ರಾಂಗದೆ ಗೆ -ಬಬ್ರುವಾಹನ
- (ಮಾದ್ರಿಯಿಂದ ೨) ; ಪಾಂಡು +ಮಾದ್ರಿ (ಮಾದ್ರಿ +ನಿಯೋಗ ಅಶ್ವಿನಿ ದೇವತೆಗಳು -> ನಕುಲ ಮತ್ತು ಸಹದೇವ)
- ೧ ನಕುಲ + ದ್ರೌಪದಿ ,, ಶತಾನೀಕ * ಧೃಷ್ಟಕೇತುವಿನ ಸೋದರಿ ರೇಣುಮತಿ - ನಿರಮಿತ್ರ
- ೨ ಸಹದೇವ + ದ್ರೌಪದಿ ,,- ಶ್ರುತ ಸೇನ * ಶಲ್ಯನ ಮಗಳು ವಿಜಯೆ ; ಸುಹೋತ್ರ ಭಾನುವಿನ ಮಗಳು ಭಾನುಮತಿ; (ಹರಿ)
- ಅರ್ಜುನ + ಸುಭದ್ರೆ -> ಮಗ ಅಭಿಮನ್ಯು - ಶ್ರೀ ಕೃಷ್ಣನ ಸೋದರಿ
- ಅಭಿಮನ್ಯು + ಉತ್ತರೆ - ವಿರಾಟರಾಜನ ಪುತ್ರಿ ಮತ್ತು +ಬಲರಾಮನ ಮಗಳು ಶಶಿರೇಖೆ
- ಪರೀಕ್ಷಿತ್ + * ಭದ್ರವತಿ (೩೬ನೆಯ ವಯಸ್ಸಿನಲ್ಲಿ ಪಟ್ಟ -೯೬ನೇವಯಸ್ಸಿಗೆ ಮೃತ)
- ಜನಮೇಜಯ ;ಶ್ರುತಸೇನ ;ಉಗ್ರಸೇನ; ಭೀಮಸೇನ .
- ಜನಮೇಜಯ + * ಕಾಶೀರಾಜ ಸುವರ್ಮನನ ಮಗಳು ವಪುಷ್ಟಮೆ (ಇರಾವತಿ)
- ಜನಮೇಜಯ ನ ಮಕ್ಕಳು - ಶತಾನೀಕ, ಶಂಕುಕರ್ಣ
- ಶತಾನೀಕ +ವಿಷ್ಣುಮತಿ : ಮಗ - ಅಶ್ವಮೇಧ ದತ್ತ.
ನೋಡಿ : [ಬದಲಾಯಿಸಿ]
- ಸೂರ್ಯ ವಂಶ
- ( ಸದಸ್ಯ:Bschandrasgr/ಪರಿಚಯದಿಂದ ನಿರ್ದೇಶಿತ :- ಕಾಪಿ ರೈಟಿನಿಂದ ಮುಕ್ತ)
ಆಧಾರ [ಬದಲಾಯಿಸಿ]
- ಮಹಾಭಾರತ |