ಇರಾವನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಇರಾವಂತ ಮಹಾಭಾರತ ಕಾವ್ಯದಲ್ಲಿ ಬರುವ ಅರ್ಜುನ ಮತ್ತು ಉಲೂಚಿ ಅಥವಾ ಉಲೂಪಿಯ ಮಗ. ಅರ್ಜುನನು ತೀರ್ಥಯಾತ್ರೆಗೆ ಮಣಿಪುರಕ್ಕೆ ಬಂದಾಗ ಇವನ ತಾಯಿ ನಾಗಕನ್ಯೆ ಉಲೂಚಿಯನ್ನು ಮದುವೆಯಾಗಿದ್ದನು.

"http://kn.wikipedia.org/w/index.php?title=ಇರಾವನ&oldid=269173" ಇಂದ ಪಡೆಯಲ್ಪಟ್ಟಿದೆ