ಮಿಝೋರಂ
ವಿಕಿಪೀಡಿಯ ಇಂದ
| ಮಿಝೋರಂ | |
| ರಾಜಧಾನಿ - ಸ್ಥಾನ |
ಐಝ್ವಾಲ್ - |
| ಅತಿ ದೊಡ್ಡ ನಗರ | ಐಝ್ವಾಲ್ |
| ಜನಸಂಖ್ಯೆ (2001) - ಸಾಂದ್ರತೆ |
888,573 (27th) - 42/km² |
| ವಿಸ್ತೀರ್ಣ - ಜಿಲ್ಲೆಗಳು |
21,081 km² (24th) - 8 |
| ಸಮಯ ವಲಯ | IST (UTC+5:30) |
| ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ಫೆಬ್ರುವರಿ ೨೦,೧೯೮೭ - ಎಂ. ಎಂ. ಲಖೇರ - ಪು ಜೋರಮ್ತಂಗ - Unicameral (40) |
| ಅಧಿಕೃತ ಭಾಷೆ(ಗಳು) | ಮೀಜೊ, ಆಂಗ್ಲ |
| Abbreviation (ISO) | IN-MZ |
| ಅಂತರ್ಜಾಲ ತಾಣ: mizoram.gov.in | |
|
ಮಿಝೋರಂ ರಾಜ್ಯದ ಮುದ್ರೆ |
|
ಮಿಝೋರಂ ಈಶಾನ್ಯ ಭಾರತದ ರಾಜ್ಯಗಳಲ್ಲೊಂದು. ೨೦೦೧ದ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ ೮,೮೮,೫೭೩ ಇತ್ತು. ೯೦.೨೭ ಪ್ರತಿಶತ ಸಾಕ್ಷರತೆಯನ್ನು ಹೊಂದಿರುವ ಮಿಝೋರಂ ಸಾಕ್ಷರತೆ ಪ್ರಮಾಣದಲ್ಲಿ ಕೇರಳದ ನಂತರ ಎರಡನೇ ಸ್ಥಾನದಲ್ಲಿದೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
|
||||||||||