ಕೊಯಂಬತ್ತೂರು
ವಿಕಿಪೀಡಿಯ ಇಂದ
| ಕೊಯಂಬತ್ತೂರು (கோயம்புத்தூர்) | |
| ಗಾಂಧಿಪುರಂ ಬಸ್ ನಿಲ್ದಾಣದ ಎದುರಿನ ಡಾ. ನಂಜಪ್ಪ ರಸ್ತೆ | |
| ರಾಜ್ಯ - ಜಿಲ್ಲೆ |
ತಮಿಳುನಾಡು - ಕೊಯಂಬತ್ತೂರು |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
105.5 km² - 411.2 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2001) - ಸಾಂದ್ರತೆ |
930882 - 17779/ಚದರ ಕಿ.ಮಿ. |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 6410(xx) - +91-(0)422 - TN 37, TN 38 and TN 66 |
| ಅಂತರ್ಜಾಲ ತಾಣ: www.coimbatore.tn.nic.in | |
ಕೊಯಂಬತ್ತೂರು , ಅಥವಾ ಕೋವೈ ಜನಸಂಖ್ಯಾ ಪ್ರಕಾರ ದಕ್ಷಿಣ ಭಾರತದ ತಮಿಳು ನಾಡು ರಾಜ್ಯದ ಎರಡನೆಯ ದೊಡ್ಡ ನಗರ. [೧] ಇದು ಕೊಯಂಬತ್ತೂರು ಜಿಲ್ಲೆಯ ಆಡಳಿತ ಕೇಂದ್ರ.
ಉಲ್ಲೇಖಗಳು[ಬದಲಾಯಿಸಿ]
- ↑ Tamil Nādu - City Population - Cities, Towns & Provinces - Statistics & Map. Citypopulation.de. ಮರುಕಳಿಸಿದ ದಿನಾಂಕ 2009-09-23.
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ: