ವಿಜಯವಾಡ
ವಿಕಿಪೀಡಿಯ ಇಂದ
| విజయవాడ ವಿಜಯವಾಡ | |
| ಪಕ್ಷಿ ನೋಟ | |
| ರಾಜ್ಯ - ಜಿಲ್ಲೆ |
ಆಂಧ್ರ ಪ್ರದೇಶ - ಕೃಷ್ಣ ಜಿಲ್ಲೆ |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
119.8 km² - 11.88 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2006) - ಸಾಂದ್ರತೆ - Agglomeration (2006) |
2,032,644 (3) - 14231/ಚದರ ಕಿ.ಮಿ. - 2,439,598 (28) |
| Member of Parliament | L Rajagopal |
| Member of Legislative Assembly | V Radha Krishna, S Nasar Vali, D Rajasekhar |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 520 0xx - +866 - AP16 |
| ಅಂತರ್ಜಾಲ ತಾಣ: www.ourvmc.org | |
ವಿಜಯವಾಡ (ಉಚ್ಛಾರ ) (విజయవాడ) ಅಥವ ಬೇಜಾವಾಡ ಕೃಷ್ಣ ನದಿಯ ದಂಡೆಯಲ್ಲಿ ಸ್ಥಿತವಾಗಿರುವ, ಆಂಧ್ರ ಪ್ರದೇಶದ ಮೂರನೇ ಅತಿ ದೊಡ್ಡ ನಗರ. ಇದು ಹೈದರಾಬಾದ್ ಇಂದ ೨೭೫ ಕಿ.ಮಿ. ದೂರದಲ್ಲಿದೆ.