ವಿಶಾಖಪಟ್ಟಣ
ವಿಕಿಪೀಡಿಯ ಇಂದ
| ವಿಶಾಖಪಟ್ಟಣಂ | |
| ವಿಶಾಖಪಟ್ಟಣದ ಪಕ್ಷಿನೋಟ | |
| ರಾಜ್ಯ - ಜಿಲ್ಲೆ |
ಆಂಧ್ರ ಪ್ರದೇಶ - ವಿಶಾಖಪಟ್ಟಣ |
| ನಿರ್ದೇಶಾಂಕಗಳು | |
| ವಿಸ್ತಾರ | 208.5 km² |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2001) - ಸಾಂದ್ರತೆ |
- 6,884.2/sq mi/ಚದರ ಕಿ.ಮಿ. |
| ಮೇಯರ್ | |
ವಿಶಾಖಪಟ್ಟಣ ಆಂಧ್ರ ಪ್ರದೇಶ ರಾಜ್ಯದ ಒಂದು ಕರಾವಳಿ ನಗರ ಹಾಗೂ ರೇವು ಪಟ್ಟಣ. ಭಾರತದ ಪೂರ್ವ ಕರಾವಳಿಯಲ್ಲಿರುವ ಈ ನಗರದ ಪಶ್ಚಿಮಕ್ಕೆ ಪೂರ್ವ ಘಟ್ಟಗಳು ಹಾಗೂ ಪೂರ್ವಕ್ಕೆ ಬಂಗಾಳ ಕೊಲ್ಲಿ ಯಿದೆ.