ಭಾರತದ ಮುಖ್ಯಮಂತ್ರಿಗಳು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಭಾರತದಲ್ಲಿ ಮುಖ್ಯಮಂತ್ರಿ ರಾಜ್ಯದ ಸರಕಾರದ ಮುಖ್ಯಸ್ಥನಾಗಿರುತ್ತಾನೆ. ಮುಖ್ಯಮಂತ್ರಿಯು ರಾಜ್ಯದ ಕಾರ್ಯಾಂಗದ ಮುಖ್ಯಸ್ಥನಾಗಿರುತ್ತಾರೆ. ಮುಖ್ಯಮಂತ್ರಿಯನ್ನು ಆ ರಾಜ್ಯದ ವಿಧಾನಸಭೆಯಲ್ಲಿ ಬಹುಮತ ಪಡೆದ ಪಕ್ಷ ಅಥವಾ ಪಕ್ಷಗಳ ಒಕ್ಕೂಟದ ಶಾಸಕರು ಆರಿಸುತ್ತಾರೆ. ಇವರ ಅಧಿಕಾರಾವಧಿ ೫ ವರ್ಷ, ಪುನರಾಯ್ಕೆಯಾಗುವ ಅವಕಾಶವಿರುತ್ತದೆ. ರಾಜ್ಯಪಾಲರು ಸರಕಾರದ ಮುಖ್ಯ್ಸಸ್ಥರಾಗಿದ್ದು, ಆದರೆ ಅವರ ಕಾರ್ಯ ಸಲಹಾಕಾರ ಮಾತ್ರವಾಗಿದ್ದು, ಸರಕಾರದ ಅಧಿಸೂಚನೆಗಳಿಗೆ ಸಹಿ ಹಾಕುವದು ಮತ್ತು ಸಲಹೆ ಕೊಡುವದು ಮಾತ್ರವಾಗಿರುತ್ತದೆ.

ಕೆಳಗಿನ ಕೋಷ್ಟಕ ಭಾರತದ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಹೆಸರುಗಳನ್ನು ಸೂಚಿಸುತ್ತದೆ.

ರಾಜ್ಯ ಹೆಸರು ಅಧಿಕಾರ ಸ್ವೀಕರಿಸಿದ ದಿನಾಂಕ ಪಕ್ಷ FMR
ಆಂಧ್ರ ಪ್ರದೇಶ
ವೈ. ಎಸ್. ರಾಜಶೇಖರ ರೆಡ್ಡಿ 2004-05-14 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ all
ಅರುಣಾಚಲ ಪ್ರದೇಶ ದೋರ್ಜಿ ಖಾಂಡು 2007-04-09 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ all
ಅಸ್ಸಾಂ ತರುಣ್ ಕುಮಾರ್ ಗೋಗೋಯಿ 2001-05-17 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ all
ಬಿಹಾರ ನಿತೀಶ್ ಕುಮಾರ್ 2005-11-24 Janata Dal (United) all
ಛತ್ತೀಸ್‍ಘಡ್ ರಮಣ್ ಸಿಂಗ್ 2003-12-07 ಭಾರತೀಯ ಜನತಾ ಪಕ್ಷ all
ದೆಹಲಿ ಶೀಲಾ ದೀಕ್ಷಿತ್ 1998-12-03 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ all
ಗೋವ ದಿಗಂಬರ್ ಕಾಮತ್ 2007-06-08 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ all
ಗುಜರಾತ್ ನರೇಂದ್ರ ಮೋದಿ 2001-10-07 ಭಾರತೀಯ ಜನತಾ ಪಕ್ಷ all
ಹರಿಯಾಣ ಭೂಪಿಂದರ್ ಸಿಂಗ್ ಹೂಡಾ 2005-03-05 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ all
ಹಿಮಾಚಲ ಪ್ರದೇಶ ಪ್ರೇಮ್ ಕುಮಾರ್ ಧುಮಾಲ್ 2007-12-30 ಭಾರತೀಯ ಜನತಾ ಪಕ್ಷ all
ಜಮ್ಮು ಮತ್ತು ಕಾಶ್ಮೀರ ರಾಷ್ಟ್ರಪತಿ ಆಡಳಿತ 2008 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ all
ಝಾರ್ಖಂಡ್ ಶಿಬು ಸೋರೆನ್ 2008-08-27 ಝಾರ್ಖಂಡ್ ಮುಕ್ತಿ ಮೋರ್ಚಾ all
ಕರ್ನಾಟಕ ಬಿ. ಎಸ್. ಯಡಿಯೂರಪ್ಪ 2008-05-28 ಭಾರತೀಯ ಜನತಾ ಪಕ್ಷ all
ಕೇರಳ ವಿ. ಎಸ್. ಅಚ್ಯುತಾನಂದನ್ 2006-05-18 ಭಾರತೀಯ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸವಾದಿ) all
ಮಧ್ಯ ಪ್ರದೇಶ ಶಿವರಾಜ್ ಸಿಂಗ್ ಚೌಹಾಣ್ 2005-11-29 ಭಾರತೀಯ ಜನತಾ ಪಕ್ಷ all
ಮಹಾರಾಷ್ಟ್ರ ವಿಲಾಸರಾವ್ ದೇಶಮುಖ್ 2004-11-01 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ all
ಮಣಿಪುರ ಒಕ್ರಂ ಇಬೋಬಿ ಸಿಂಗ್ 2002-03-02 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ all
ಮೇಘಾಲಯ ದೊಂಕುಪರ್ ರಾಯ್ 2008-03-19 Meghalaya Progressive Alliance all
ಮಿಝೋರಂ ಪು ಝೋರಾಮ್ ಥಾಂಗಾ 1998-12-04 Mizo National Front all
ನಾಗಾಲ್ಯಾ೦ಡ್ ನೈಫ್ಯೂ ರಿಯೋ 2003-03-06 Nagaland People's Front all
ಒರಿಸ್ಸಾ ನವೀನ್ ಪಾಟ್ನಾಯಕ್ 2004-05-17 ಬಿಜು ಜನತಾ ದಳ all
ಪುದುಚೇರಿ ವೈದ್ಯಲಿಂಗಂ 2008-09-04 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ all
ಪಂಜಾಬ್ ಪ್ರಕಾಶ್ ಸಿಂಗ್ ಬಾದಲ್ 2007-02-28 ಶಿರೋಮಣಿ ಅಕಾಲಿ ದಳ all
ರಾಜಾಸ್ಥಾನ ಅಶೋಕ್ ಗೆಹ್ಲೋಟ್ 2008-12-12 ಭಾರತೀಯ ರಾಷ್ಟ್ರೀಯ ಕಾ೦ಗ್ರೆಸ್ all
ಸಿಕ್ಕಿಂ ಪವನ್ ಕುಮಾರ್ ಚಾಮ್ಲಿ೦ಗ್ 1994-12-12 Sikkim Democratic Front Chief Minister of ಸಿಕ್ಕಿಂ
ತಮಿಳುನಾಡು ಎಂ. ಕರುಣಾನಿಧಿ 2006-05-12 Dravida Munnettra Kazhagam all
ತ್ರಿಪುರ ಮಾಣಿಕ್ ಸರ್ಕಾರ್ 1998-03-11 ಭಾರತೀಯ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸವಾದಿ) all
ಉತ್ತರಾಖಂಡ ಬಿ. ಸಿ. ಖಂಡೂರಿ 2007-03-12 ಭಾರತೀಯ ಜನತಾ ಪಕ್ಷ all
ಉತ್ತರ ಪ್ರದೇಶ ಮಾಯಾವತಿ 2007-05-13 ಬಹುಜನ ಸಮಾಜವಾದಿ ಪಕ್ಷ all
ಪಶ್ಚಿಮ ಬಂಗಾಳ ಬುದ್ಧದೇವ್ ಭಟ್ಟಾಚಾರ್ಯ 2000-10-06 ಭಾರತೀಯ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸವಾದಿ) all
  • † Union Territories.

[ಬದಲಾಯಿಸಿ] References

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು