ವಿಧಾನ ಸಭೆ
ವಿಕಿಪೀಡಿಯ ಇಂದ
ವಿಧಾನ ಸಭೆಯು ಭಾರತದಲ್ಲಿ ರಾಜ್ಯ ಶಾಸಕಾಂಗದ ಕೆಳಮನೆ. ವಿಧಾನ ಸಭೆಯ ಸದಸ್ಯರು ಆ ರಾಜ್ಯದ ಎಲ್ಲ ವಯಸ್ಕ ನಾಗರಿಕರನ್ನು ಒಳಗೊಂಡ ಒಂದು ಮತದಾರರ ಸಮುದಾಯದಿಂದ ನೇರವಾಗಿ ಆಯ್ಕೆಗೊಳ್ಳುವುದರಿಂದ ನಿರ್ದಿಷ್ಟ ರಾಜ್ಯದ ಜನರ ನೇರ ಪ್ರತಿನಿಧಿಗಳಾಗಿರುತ್ತಾರೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |