ಕಬಡ್ಡಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕಬಡ್ಡಿ

ಭಾರತದ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಸುಮಾರು ೪೦೦೦ ವರ್ಷ ಪುರಾತನವಾದದ್ದು. ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಳಿಕೆ ತಂದುಕೊಟ್ಟಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಗ್ರಾಮೀಣ ಜನರಿಗೆ ಇಷ್ಟ.

ಕಬಡ್ಡಿ ಹಲವಾರು ಹೆಸರುಗಳಿಂದ ಪ್ರಚಲಿತ. ಅವುಗಳಲ್ಲಿ , ಕಬಡ್ಡಿ ,ಹುತುತು, ಸಡುಗುಡು, ಗುಡುಗುಡು, ಪಲಿನ್ಜಡುಗಿದು, ಹಾಗೂ ಸಡುಗೂಡತ್ತಿ .


ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಆಡುತ್ತಾರೆ.

ಕಬಡ್ಡಿ ಸಂಸ್ಥೆಗಳು[ಬದಲಾಯಿಸಿ]

 • ಇಂಟರ್ ನ್ಯಾಶನಲ್ ಕಬಡ್ಡಿ ಫೆಡರೇಶನ್ (ಐಕೆಫ್)
 • ಕರ್ನಾಟಕ ರಾಜ್ಯ ಕಬಡ್ಡಿ ಸಂಸ್ಥೆ
 • ಕಬಡ್ಡಿ ಅಸೋಸಿಯೇಶನ್ ಕಪ್

ಪ್ರಮುಖ ಅಂತರಾಷ್ಟ್ರಿಯ ಪಂದ್ಯಾವಳಿಗಳು[ಬದಲಾಯಿಸಿ]

 • ವಿಶ್ವ ಕಪ್
 • ಏಷ್ಯನ್ ಗೇಮ್ಸ್
 • ಪುರುಷರ ಏಷ್ಯನ್ ಛಾಂಪಿಯನಶಿಪ್
 • ಮಹಿಳೆಯರ ಏಷ್ಯನ್ ಛಾಂಪಿಯನಶಿಪ್
 • ಜ್ಯೂನಿಯರ್ ಗಂಡು ಮಕ್ಕಳ ಏಷ್ಯನ್ ಛಾಂಪಿಯನಶಿಪ್
 • ಜ್ಯೂನಿಯರ್ ಹೆಣ್ಣು ಮಕ್ಕಳ ಏಷ್ಯನ್ ಛಾಂಪಿಯನಶಿಪ್
 • ದಕ್ಷಿಣ ಏಷ್ಯನ್ ಫೆಡರೇಶನ್ ಗೇಮ್ಸ್

ರಾಜ್ಯಮಟ್ಟದ ಪಂದ್ಯಾವಳಿಗಳು[ಬದಲಾಯಿಸಿ]

 • ರಾಜ್ಯಮಟ್ಟದ ಗ್ರಾಮೀಣ ಕಬಡ್ಡಿ ಪಂದ್ಯಾವಳಿ
 • ಜಿಲ್ಲಾಮಟ್ಟದ ಗ್ರಾಮೀಣ ಕಬಡ್ಡಿ ಪಂದ್ಯಾವಳಿ
 • ತಾಲೂಕ ಮಟ್ಟದ ಗ್ರಾಮೀಣ ಕಬಡ್ಡಿ ಪಂದ್ಯಾವಳಿ

[ಬದಲಾಯಿಸಿ]

#  ! ವರ್ಷ
ಭಾರತ -
ಭಾರತ -
ಟರ್ಕಿ -
ಇರಾನ -
ಅಮೇರಿಕ -
ಇಥೋಪಿಯಾ -
ಮಲೇಷ್ಯಾ -
ರಷ್ಯಾ -
ಇಂಡೋನೇಷ್ಯಾ -
೧೦ ಬ್ರಜಿಲ್ -
೧೧ ಥೈಲ್ಯಾಂಡ -
೧೨ ಬ್ರಿಟನ -
೧೩ ವಿಯೆಟ್ನಾಮ್ -
೧೪ ಜರ್ಮನಿ -
೧೫ ಪಾಕಿಸ್ತಾನ -
೧೬ ಫಿಲಿಪ್ಪೀನ್ಸ್ -
೧೭ ಬಾಂಗ್ಲಾದೇಶ -
೧೮ ಇಜಿಪ್ತ -
೧೯ -
೨೦ ನೈಜೀರೆಯ -

ಚಲನ ಚಿತ್ರ[ಬದಲಾಯಿಸಿ]

ಈಗ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಆಟದ ಹಿನ್ನೆಲೆ ಇರುವಂಥ ಚಿತ್ರವೊಂದು ಇದೀಗ ಕನ್ನಡದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

*Watch Online Lates Kabaddi Tournaments *Watch Online Daudhar Kabaddi Cup 2011 Free Here

"http://kn.wikipedia.org/w/index.php?title=ಕಬಡ್ಡಿ&oldid=319854" ಇಂದ ಪಡೆಯಲ್ಪಟ್ಟಿದೆ