ತುಪ್ಪ
ವಿಕಿಪೀಡಿಯ ಇಂದ
ತುಪ್ಪವು ಬೆಣ್ಣೆಯಿಂದ ಉತ್ಪಾಸಲ್ಪಡುವ ವಸ್ತು. ತುಪ್ಪದ ಆವಿಷ್ಕಾರವು ಭಾರತದಲ್ಲಾಯಿತು. ದಕ್ಷಿಣ ಏಷ್ಯಾ ಮತ್ತು ಮಧ್ಯ ಪ್ರಾಚ್ಯ ದೇಶಗಳಲ್ಲಿ ತುಪ್ಪದ ಬಳಕೆ ವ್ಯಾಪಕವಾಗಿದೆ. ೧ಆಕಳ ತುಪ್ಫ಼ ಆರೋಗ್ಯ್ಕದಾಯಕ.