ತೆಲುಗು
Wikipedia ಇಂದ
| ತೆಲುಗು | ||
|---|---|---|
| ಬಳಕೆಯಲ್ಲಿರುವ ಪ್ರದೇಶಗಳು: |
ಆಂಧ್ರಪ್ರದೇಶ, ಭಾರತ | |
| ಒಟ್ಟು ಮಾತನಾಡುವವರು: |
೭.೬ ಕೋಟಿ(ಮಾತೃಭಾಷೆ), ೮.೬೧ ಕೋಟಿ ಮೊತ್ತಂ (ದ್ವಿತೀಯಭಾಷಯಾಗಿ ಮಾತನ್ನಾಡುವ ಜನಗಳನ್ನು ಕೂಡಿ) | |
| ಶ್ರೇಯಾಂಕ: | ೧೩ | |
| ಭಾಷಾ ಕುಟುಂಬ: | ದ್ರಾವಿಡ ಭಾಷೆಗಳು ತೆಲುಗು |
|
| ಅಧಿಕೃತ ಸ್ಥಾನಮಾನ | ||
| ಅಧಿಕೃತ ಭಾಷೆ: | ಆಂಧ್ರಪ್ರದೇಶ, ಭಾರತ | |
| ನಿಯಂತ್ರಿಸುವ ಪ್ರಾಧಿಕಾರ: |
ನಿಯಂತ್ರಣ ಎಲ್ಲ | |
| ಭಾಷೆಯ ಸಂಕೇತಗಳು | ||
| ISO 639-1: | te | |
| ISO 639-2: | tel | |
| ISO/FDIS 639-3: | tel | |
| ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. | ||
ತೆಲುಗು ದ್ರಾವಿಡ ಭಾಷೆಗಳಲ್ಲಿ ಒಂದು. ಆಂಧ್ರ ಪ್ರದೇಶದ ರಾಜ್ಯಭಾಷೆಯಾದ ಇದನ್ನು ಆಡುವವರು ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಕನಡ ಭಾಷೆಯಷ್ಟು ಪ್ರಭಾವಶಾಲಿ ಮತ್ತು ಪ್ರಾಚೀನವಾದುದಲ್ಲವಾದರೂ ಕನ್ನಡದ ನೆರಳಿನಲ್ಲಿ ಅರಳುತ್ತಿದೆ ಎಂಬುದು ನಿರ್ವಿವಾದ.