ಬಡಗ ಭಾಷೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಬಡಗ ಭಾಷೆಯು ನೀಲಗಿರಿ ಬೆಟ್ಟಗಳಲ್ಲಿ ವಾಸಿಸುವ ಸುಮಾರು ೪೦೦,೦೦೦ ಜನರ ಆಡು ಭಾಷೆಯಾಗಿದೆ.

ಬಡಗ ಲಿಪಿ[ಬದಲಾಯಿಸಿ]

ಬಡಗ ಭಾಷೆಗೆ ಯಾವುದೇ ಲಿಪಿ ಇಲ್ಲದಿರುವುದರಿಂದ ಅದನ್ನು ಆಂಗ್ಲ ಅಥವಾ ಕನ್ನಡ ಭಾಷೆಯಲ್ಲಿ ಬರೆಯಬಹುದಾಗಿದೆ. ಈಗಾಗಲೇ ಕನ್ನಡ ಲಿಪಿಯಲ್ಲಿ ಕೆಲವು ಪುಸ್ತಕಗಳು ಪ್ರಕಟವಾಗಿವೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]

"http://kn.wikipedia.org/w/index.php?title=ಬಡಗ_ಭಾಷೆ&oldid=322457" ಇಂದ ಪಡೆಯಲ್ಪಟ್ಟಿದೆ