ಪ್ರೊಟಾಕ್ಟಿನಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Mendeleev's 1871 periodic table with a gap for protactinium on the bottom row of the chart, between thorium and uranium
ಪ್ರೊಟಾಕ್ಟಿನಿಯಮ್ ವು ಯುರೇನಿಯಮ್ ಅದಿರುಗಳಲ್ಲಿ ದೊರೆಯುತ್ತದೆ.

ಪ್ರೊಟಾಕ್ಟಿನಿಯಮ್ ಒಂದು ವಿಕಿರಣಶೀಲ ಮೂಲಧಾತು. ಆಕ್ಟಿನೈಡ್ ಗುಂಪಿಗೆ ಸೇರುವ ಈ ಲೋಹ ಸಂಶೋಧನೆಗಳನ್ನು ಬಿಟ್ಟು ಬೇರೆ ಯಾವ ಉಪಯೋಗದಲ್ಲೂ ಇಲ್ಲ. ಇದನ್ನು ೧೯೧೩ರಲ್ಲಿ ಕಾಸಿಮಿರ್ ಫಜಾನ್ಸ್ ಮತ್ತು ಓ.ಎಚ್. ಗೊಹ್ರಿಂಗ್ ಮೊದಲು ಪರಿಶೋಧಿಸಿದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]