ರೇಡಾನ್
ವಿಕಿಪೀಡಿಯ ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ರೇಡಾನ್, Rn, ೮೬ | ||||||||||||||
| ರಾಸಾಯನಿಕ ಸರಣಿ | ಶ್ರೇಷ್ಠಾನಿಲ | ||||||||||||||
| ಗುಂಪು, ಆವರ್ತ, Block | ೧೮, ೬, p | ||||||||||||||
| ಸ್ವರೂಪ | ಬಣ್ಣರಹಿತ | ||||||||||||||
| ಅಣುವಿನ ತೂಕ | (222) g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Xe] 4f14 5d10 6s2 6p6 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 32, 18, 8 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | ಅನಿಲ | ||||||||||||||
| ಕರಗುವ ತಾಪಮಾನ | 202 K (−71.15 °C, −96 °F) |
||||||||||||||
| ಕುದಿಯುವ ತಾಪಮಾನ | 211.3 K (−61.85 °C, −79.1 °F) |
||||||||||||||
| ಕ್ರಾಂತಿಬಿಂದು | 377 K, 6.28 MPa | ||||||||||||||
| ಸಮ್ಮಿಲನದ ಉಷ್ಣಾಂಶ | 3.247 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 18.10 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 20.786 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | cubic face centered | ||||||||||||||
| ಆಕ್ಸಿಡೀಕರಣ ಸ್ಥಿತಿs | 0 | ||||||||||||||
| ವಿದ್ಯುದೃಣತ್ವ | 2.2 (Pauling scale) | ||||||||||||||
| ಅಯನೀಕರಣ ಶಕ್ತಿಗಳು | 1st: 1037 kJ/mol | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 120 pm | ||||||||||||||
| ತ್ರಿಜ್ಯ ಸಹಾಂಕ | 145 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | non-magnetic | ||||||||||||||
| ಉಷ್ಣ ವಾಹಕತೆ | (300 K) 3.61 m W·m−1·K−1 | ||||||||||||||
| CAS ನೋಂದಾವಣೆ ಸಂಖ್ಯೆ | 10043-92-2 | ||||||||||||||
| ಉಲ್ಲೇಖನೆಗಳು | |||||||||||||||
ರೇಡಾನ್ ಒಂದು ಶ್ರೇಷ್ಠಾನಿಲ ಮೂಲಧಾತು. ಬಣ್ಣರಹಿತ, ವಾಸನೆರಹಿತವಾದ ಈ ಅನಿಲ ವಿಕಿರಣಶೀಲತೆಯನ್ನು ಹೊಂದಿದೆ. ಇದು ಅತ್ಯಂತ ಭಾರವಾದ ಅನಿಲಗಳಲ್ಲಿ ಒಂದು. ಅರ್ಬುದ ರೋಗಗಳ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ.
೧೮೯೮ರಲ್ಲಿ ಇದನ್ನು ಫ್ರೆಡೆರಿಕ್ ಅರ್ನ್ಸ್ಟ್ ಡೋರ್ನ್ ಪರಿಶೋಧಿಸಿದನು. ವಿಕಿರಣಶೀಲ ಧಾತುಗಳಲ್ಲಿ ಪತ್ತೆಯಾದ ಮೂರನೆಯದು ಇದು. ರೇಡಿಯಮ್ ಧಾತು ನಶಿತವಾದಂತೆ ಇದು ಉದ್ಭವವಾಗುವುದರಿಂದ ಇದಕ್ಕೆ ಈ ಹೆಸರು ಬಂದಿದೆ.