ಐನ್‌ಸ್ಟೈನಿಯಮ್
ವಿಕಿಪೀಡಿಯ ಇಂದ
|
||||||
| ಸಾಮಾನ್ಯ ಮಾಹಿತಿ | ||||||
|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಐನ್‌ಸ್ಟೈನಿಯಮ್, Es, 99 | |||||
| ರಾಸಾಯನಿಕ ಸರಣಿ | actinides | |||||
| ಗುಂಪು, ಆವರ್ತ, Block | n/a, 7, f | |||||
| ಸ್ವರೂಪ | ಬೆಳ್ಳಿಯ ಬಣ್ಣ | |||||
| ಅಣುವಿನ ತೂಕ | 252 g·mol−1 | |||||
| ಋಣವಿದ್ಯುತ್ಕಣ ಜೋಡಣೆ | [Rn] 5f11 7s2</sup | |||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 32, 29, 8, 2 | |||||
| ಭೌತಿಕ ಗುಣಗಳು | ||||||
| ಹಂತ | ಘನವಸ್ತು | |||||
| ಸಾಂದ್ರತೆ (near r.t.) | 8.84 g·cm−3 | |||||
| ಕರಗುವ ತಾಪಮಾನ | 1133 K (860 °C, 1580 °F) |
|||||
| ಆಕ್ಸಿಡೀಕರಣ ಸ್ಥಿತಿs | 2, 3, 4 | |||||
| ವಿದ್ಯುದೃಣತ್ವ | 1.3 (Pauling scale) | |||||
| ಅಯನೀಕರಣ ಶಕ್ತಿಗಳು | 1st: 619 kJ/mol | |||||
| ಇತರೆ ಗುಣಗಳು | ||||||
| Magnetic ordering | ಮಾಹಿತಿ ಇಲ್ಲ | |||||
| CAS ನೋಂದಾವಣೆ ಸಂಖ್ಯೆ | 7429-92-7 | |||||
| ಉಲ್ಲೇಖನೆಗಳು | ||||||
ಐನ್‌ಸ್ಟೈನಿಯಮ್ ಒಂದು ವಿಕಿರಣಶೀಲ ಲೋಹ ಮೂಲಧಾತು.ಇದನ್ನು ೧೯೫೨ರಲ್ಲಿ ಅಮೆರಿಕದ ಆಲ್ಬರ್ಟ್ ಗಿಯೊರ್ಸೊ ಎಂಬ ವಿಜ್ಞಾನಿ ಕಂಡುಹಿಡಿದರು.ಇದಕ್ಕೆ ಸುಮಾರು ೧೯ ಸಮಸ್ಥಾನಿಗಳು ಇರುವುದು ಇದುವರೆಗೆ ತಿಳಿದು ಬಂದಿದೆ.ಇದಕ್ಕೆ ಪ್ರಖ್ಯಾತ ವಿಜ್ಞಾನಿ ಅಲ್ಬರ್ಟ್ ಐನ್‍ಸ್ಟೈನ್ ರ ಗೌರವಾರ್ಥ ನಾಮಕರಣ ಮಾಡಲಾಗಿದೆ.