ಆರ್ಸೆನಿಕ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಆರ್ಸೆನಿಕ್ ಒಂದು ಮೂಲಧಾತು.ಇದನ್ನು ಅರೆಲೋಹವೆನ್ನಬಹುದು.ಇದು ಒಂದು ತೀಕ್ಷ್ಣವಾದ ವಿಷ.ಇದರ ಉಪಯೋಗ ಅನಾದಿ ಕಾಲದಿಂದ್ದರೂ ೧೨೫೦ರಲ್ಲಿ ಜರ್ಮನಿ ಯ ವಿದ್ವಾಂಸ ಅಲ್ಬರ್ಟ್ಸ್ ಮ್ಯಾಗ್ನಸ್ ಎಂಬವರು ಶುದ್ಧ ರೂಪದಲ್ಲಿ ಬೇರ್ಪಡಿಸಿದರು.ಇದು ಕೀಟನಾಶಕ,ಔಷದ,ಇಲಿಪಾಷಾಣ ಮುಂತಾದವುಗಳ ತಯಾರಿಕೆಯಲ್ಲಿ ಬಳಕೆಯಲ್ಲಿದೆ.