ಸಮಾರಿಯಮ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಸಮಾರಿಯಮ್ ಒಂದು ಮೂಲಧಾತು.ಇದು ವಿರಳಧಾತು ಲೋಹಗಳಲ್ಲಿ ಒಂದು.ಇದಕ್ಕೆ ರಷ್ಯದ ತಂತ್ರಜ್ಞ ಸಮರಸ್ಕಿಯವರ ಗೌರವಾರ್ಥ ಸಮಾರಿಯಮ್ ಎಂದು ಹೆಸರಿಸಲಾಗಿದೆ.ಇದನ್ನು ೧೮೭೯ರಲ್ಲಿ ಫ್ರಾನ್ಸ್ ನ ವಿಜ್ಞಾನಿ ಪೌಲ್ ಎಮಿಲೆ ಲೆಕಾಕ್ ಡೆ ಬೋಯಿಸ್ ಬೌಡ್ರೆನ್ ಕಂಡುಹಿಡಿದರು.ಇದನ್ನು ಲೇಸರ್ ಗಳಲ್ಲಿ,ಕೆಲವು ರಾಸಾಯನಿಕ ಕ್ರಿಯೆಗಳಲ್ಲಿ ವೇಗವರ್ಧಕವಾಗಿ ಉಪಯೋಗಿಸುತ್ತಾರೆ.

"http://kn.wikipedia.org/w/index.php?title=ಸಮಾರಿಯಮ್&oldid=64388" ಇಂದ ಪಡೆಯಲ್ಪಟ್ಟಿದೆ