ತವರ
ವಿಕಿಪೀಡಿಯ ಇಂದ
(ಟಿನ್ ಇಂದ ಪುನರ್ನಿರ್ದೇಶಿತ)
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ತವರ ( ಟಿನ್ ), Sn, 50 | ||||||||||||||
| ರಾಸಾಯನಿಕ ಸರಣಿ | poor metal | ||||||||||||||
| ಗುಂಪು, ಆವರ್ತ, Block | 14, 5, p | ||||||||||||||
| ಸ್ವರೂಪ | ಹೊಳೆಯುವ ಬೆಳ್ಳಿಯ ಬಣ್ಣ |
||||||||||||||
| ಅಣುವಿನ ತೂಕ | 118.710 g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [ಕ್ರಿಪ್ಟಾನ್] 4d10 5s² 5p² | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 18,4 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | ಘನ | ||||||||||||||
| ಸಾಂದ್ರತೆ (near r.t.) | (ಬಿಳಿ) 7.03 g·cm−3 | ||||||||||||||
| ಸಾಂದ್ರತೆ (near r.t.) | (ಬೂದು) 5.796 g·cm−3 | ||||||||||||||
| ದ್ರವದ ಸಾಂದ್ರತೆ at m.p. | 6.99 g·cm−3 | ||||||||||||||
| ಕರಗುವ ತಾಪಮಾನ | 505.08 K (231.93 °C, 449.47 °F) |
||||||||||||||
| ಕುದಿಯುವ ತಾಪಮಾನ | 2875 K (2602 °C, 4716 °F) |
||||||||||||||
| ಸಮ್ಮಿಲನದ ಉಷ್ಣಾಂಶ | (ಬಿಳಿ) 7.03 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | (ಬಿಳಿ) 296.1 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) (ಬಿಳಿ) 27.112 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | ಚತುರ್ಭುಜಾಕೃತಿಯ ಹರಳು | ||||||||||||||
| ಆಕ್ಸಿಡೀಕರಣ ಸ್ಥಿತಿs | 4 (ಆಂಫೊಟೆರಿಕ್ ಆಕ್ಸೈಡ್) |
||||||||||||||
| ವಿದ್ಯುದೃಣತ್ವ | 1.96 (Pauling scale) | ||||||||||||||
| Ionization energies | ೧ನೇ: 708.6 kJ/mol | ||||||||||||||
| ೨ನೇ: 1411.8 kJ/mol | |||||||||||||||
| ೩ನೇ: 2943.0 kJ/mol | |||||||||||||||
| ಅಣುವಿನ ತ್ರಿಜ್ಯ | 217 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 145 pm | ||||||||||||||
| ತ್ರಿಜ್ಯ ಸಹಾಂಕ | 141 pm | ||||||||||||||
| ವಾನ್ ಡೆರ್ ವಾಲ್ಸ್ ತ್ರಿಜ್ಯ | 217 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | ಮಾಹಿತಿ ಇಲ್ಲ | ||||||||||||||
| ವಿದ್ಯುತ್ ರೋಧಶೀಲತೆ | (0 °C) 115Ω·m | ||||||||||||||
| ಉಷ್ಣ ವಾಹಕತೆ | (300 K) 66.8 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (25 °C) 22.0 µm·m−1·K−1 | ||||||||||||||
| ಶಬ್ದದ ವೇಗ (thin rod) | (r.t.) 2730 m·s−1 | ||||||||||||||
| Young's modulus | 50 GPa | ||||||||||||||
| Shear modulus | 18 GPa | ||||||||||||||
| Bulk modulus | 58 GPa | ||||||||||||||
| ವಿಷ ನಿಷ್ಪತ್ತಿ | 0.36 | ||||||||||||||
| Mohs ಗಡಸುತನ | 1.5 | ||||||||||||||
| Brinell ಗಡಸುತನ | 51 MPa | ||||||||||||||
| CAS ನೋಂದಾವಣೆ ಸಂಖ್ಯೆ | 7440-50-8 | ||||||||||||||
| ಉಲ್ಲೇಖನೆಗಳು | |||||||||||||||
ತವರ (ರಾಸಾಯನಿಕ ಹೆಸರು: "ಸ್ಟಾನಮ್"-Tin, ಚಿಹ್ನೆ: Sn) ಒಂದು ಲೋಹ ಮೂಲಧಾತು. ಇದು ಸುಲಭವಾಗಿ ಗಾಳಿಯೊಂದಿಗೆ ಪ್ರಕ್ರಿಯೆಗೆ ಒಳಗಾಗುವುದಿಲ್ಲವಾದುದರಿಂದ ಇದನ್ನು ಇತರ ಲೋಹಗಳ ಮೇಲೆ ರಕ್ಷಣೆಗೆ ಅಣ್ಪಾಗಿ ಹಾಕಲಾಗುತ್ತದೆ. ಅನೇಕ ಮಿಶ್ರಲೋಹಗಳಲ್ಲೂ ಉಪಯೋಗಿಸಲಾಗುತ್ತದೆ. ತಾಮ್ರದೊಂದಿಗೆ ಸೇರಿಸಿದಾಗ ಮಿಶ್ರಲೋಹವಾಗಿ ಕಂಚು ದೊರೆಯುತ್ತದೆ. ೫೦೦೦ ವರ್ಷಕ್ಕಿಂತ ಹಳೆಯ ಕಾಲದಿಂದ ಮಾನವ ಕಂಚನ್ನು ಉಪಯೋಗಿಸುತ್ತಿದ್ದಾನೆ. ಗಾಜಿನ ತಯಾರಿಕೆ, ವಿದ್ಯುನ್ಮಾನ ಕ್ಷೇತ್ರದ ಸಾಲ್ಡರ್ನಲ್ಲಿ, ಇತ್ಯಾದಿ ಇತರ ಉಪಯೋಗಗಳೂ ಇವೆ.