ಎರ್ಬಿಯಮ್
ವಿಕಿಪೀಡಿಯ ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಎರ್ಬಿಯಮ್, Er, 68 | ||||||||||||||
| ರಾಸಾಯನಿಕ ಸರಣಿ | lanthanides | ||||||||||||||
| ಗುಂಪು, ಆವರ್ತ, Block | n/a, 6, f | ||||||||||||||
| ಸ್ವರೂಪ | ಬೆಳ್ಳಿಯ ಬಣ್ಣ |
||||||||||||||
| ಅಣುವಿನ ತೂಕ | 167.259 g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Xe] 4f12 6s | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 30,8,2 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | ಘನ | ||||||||||||||
| ಸಾಂದ್ರತೆ (near r.t.) | 9.066 g·cm−3 | ||||||||||||||
| ದ್ರವದ ಸಾಂದ್ರತೆ at m.p. | 8.86 g·cm−3 | ||||||||||||||
| ಕರಗುವ ತಾಪಮಾನ | 1802 K (1529 °C, 2784 °F) |
||||||||||||||
| ಕುದಿಯುವ ತಾಪಮಾನ | 3141 K (2868 °C, 5194 °F) |
||||||||||||||
| ಸಮ್ಮಿಲನದ ಉಷ್ಣಾಂಶ | 19.90 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 280 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 28.12 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | hexagonal | ||||||||||||||
| ಆಕ್ಸಿಡೀಕರಣ ಸ್ಥಿತಿs | 3 (base oxide) |
||||||||||||||
| ವಿದ್ಯುದೃಣತ್ವ | 1.24 (Pauling scale) | ||||||||||||||
| Ionization energies | ೧ನೇ: 589.3 kJ/mol | ||||||||||||||
| ೨ನೇ: 1150 kJ/mol | |||||||||||||||
| ೩ನೇ: 2194 kJ/mol | |||||||||||||||
| ಅಣುವಿನ ತ್ರಿಜ್ಯ | 175 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 226 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | ಮಾಹಿತಿ ಇಲ್ಲ | ||||||||||||||
| ವಿದ್ಯುತ್ ರೋಧಶೀಲತೆ | 0.860Ω·m | ||||||||||||||
| ಉಷ್ಣ ವಾಹಕತೆ | (300 K) 14.5 W·m−1·K−1 | ||||||||||||||
| ಉಷ್ಣ ವ್ಯಾಕೋಚನ | 12.2 µm/(m·K) | ||||||||||||||
| Young's modulus | 69.9 GPa | ||||||||||||||
| Shear modulus | 28.3 GPa | ||||||||||||||
| Bulk modulus | 44.4 GPa | ||||||||||||||
| ವಿಷ ನಿಷ್ಪತ್ತಿ | 0.237 | ||||||||||||||
| Vickers ಗಡಸುತನ | 589 MPa | ||||||||||||||
| Brinell ಗಡಸುತನ | 814 MPa | ||||||||||||||
| CAS ನೋಂದಾವಣೆ ಸಂಖ್ಯೆ | 7440-52-0 | ||||||||||||||
| ಉಲ್ಲೇಖನೆಗಳು | |||||||||||||||
ಎರ್ಬಿಯಮ್ ಒಂದು ವಿರಳ ಭಸ್ಮ ಮೂಲಧಾತು.ಇದನ್ನು ಸ್ವೀಡನ್ ನ ಕಾರ್ಲ್ ಮೊಸನ್ಡರ್ ೧೮೪೩ರಲ್ಲಿ ಕಂಡುಹಿಡಿದರು.ಇದು ಬಹುತೇಕ ಇದು ಇದರದೇ ವರ್ಗದ ಇತರ ಮೂಲಧಾತುಗಳಾದ ಯುರೋಪಿಯಮ್ ಹಾಗೂ ಗಾಡೋಲಿಯಮ್ ನ ಜತೆಯಲ್ಲಿ ದೊರೆಯುತ್ತದೆ.ಇದು ಬಣ್ಣದ ಗಾಜಿನ ತಯಾರಿಕೆಯಲ್ಲಿ,ಆಭರಣತಯಾರಿಕೆಯಲ್ಲಿ ಹೆಚ್ಚಾಗಿ ಉಪಯೋಗವಾಗುತ್ತಿದೆ.