ಟೆಲ್ಲುರಿಯಮ್
ವಿಕಿಪೀಡಿಯ ಇಂದ
|
||||||
| ಸಾಮಾನ್ಯ ಮಾಹಿತಿ | ||||||
|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಟೆಲ್ಲುರಿಯಮ್, Te, 52 | |||||
| ರಾಸಾಯನಿಕ ಸರಣಿ | metalloid | |||||
| ಗುಂಪು, ಆವರ್ತ, Block | 16, 5, p | |||||
| ಸ್ವರೂಪ | ಹೊಳೆಯುವ ಬೆಳ್ಳಿಯ ಬಣ್ಣ |
|||||
| ಅಣುವಿನ ತೂಕ | 127.60 g·mol−1 | |||||
| ಋಣವಿದ್ಯುತ್ಕಣ ಜೋಡಣೆ | [Kr] 5s2 4d10 5p4 | |||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 18, 6 | |||||
| ಭೌತಿಕ ಗುಣಗಳು | ||||||
| ಹಂತ | ಘನವಸ್ತು | |||||
| ಸಾಂದ್ರತೆ (near r.t.) | 6.24 g·cm−3 | |||||
| ದ್ರವದ ಸಾಂದ್ರತೆ at m.p. | 5.7 g·cm−3 | |||||
| ಕರಗುವ ತಾಪಮಾನ | 722.66 K (449.51 °C, 841.12 °F) |
|||||
| ಕುದಿಯುವ ತಾಪಮಾನ | 1261 K (988 °C, 1810 °F) |
|||||
| ಸಮ್ಮಿಲನದ ಉಷ್ಣಾಂಶ | 17.49 kJ·mol−1 | |||||
| ಭಾಷ್ಪೀಕರಣ ಉಷ್ಣಾಂಶ | 114.1 kJ·mol−1 | |||||
| ಉಷ್ಣ ಸಾಮರ್ಥ್ಯ | (25 °C) 25.73 J·mol−1·K−1 | |||||
| ಅಣುವಿನ ಗುಣಗಳು | ||||||
| ಸ್ಪಟಿಕ ಸ್ವರೂಪ | hexagonal | |||||
| ಆಕ್ಸಿಡೀಕರಣ ಸ್ಥಿತಿs | ±2, 4, 6 (mildly acidic oxide) |
|||||
| ವಿದ್ಯುದೃಣತ್ವ | 2.1 (Pauling scale) | |||||
| ಅಣುವಿನ ತ್ರಿಜ್ಯ | 140 pm | |||||
| ಅಣುವಿನ ತ್ರಿಜ್ಯ (ಲೆಖ್ಕಿತ) | 123 pm | |||||
| ತ್ರಿಜ್ಯ ಸಹಾಂಕ | 135 pm | |||||
| ವಾನ್ ಡೆರ್ ವಾಲ್ಸ್ ತ್ರಿಜ್ಯ | 206 pm | |||||
| ಇತರೆ ಗುಣಗಳು | ||||||
| Magnetic ordering | nonmagnetic | |||||
| ಶಬ್ದದ ವೇಗ (thin rod) | (20 °C) 2610 m/s | |||||
| Young's modulus | 43 GPa | |||||
| Shear modulus | 16 GPa | |||||
| Bulk modulus | 65 GPa | |||||
| Mohs ಗಡಸುತನ | 2.25 | |||||
| Brinell ಗಡಸುತನ | 180 MPa | |||||
| CAS ನೋಂದಾವಣೆ ಸಂಖ್ಯೆ | 13494-80-9 | |||||
| ಉಲ್ಲೇಖನೆಗಳು | ||||||
ಟೆಲ್ಲುರಿಯಮ್ ಒಂದು ಲೋಹಾಭ ಮೂಲಧಾತು. ಇದು ಸುಲಭವಾಗಿ ಒಡೆಯುವ, ಬೆಳ್ಳಗಿನ ಧಾತು. ಇದನ್ನು ಪ್ರಮುಖವಾಗಿ ಅರೆವಿದ್ಯುದ್ವಾಹಕಗಳಲ್ಲಿ ಬಳಸಲಾಗುತ್ತದೆ. ಮಿಶ್ರಲೋಹಗಳ ತಯಾರಿಕೆ ಇದರ ಇನ್ನೊಂದು ಉಪಯೋಗ. ಇದನ್ನು ಹಂಗೆರಿಯ ಫ್ರಾನ್ಜ್-ಜೊಸೆಫ್ ಮ್ಯುಲರ್ ವಾನ್ ರೈಕೆನ್‍ಸ್ಟೈನ್ ಎಂಬಾತ ೧೭೮೨ರಲ್ಲಿ ಪರಿಶೋಧಿಸಿದನು. ಇದರ ಹೆಸರು ಲ್ಯಾಟಿನ್ ಭಾಷೆಯಲ್ಲಿ ಭೂಮಿ ಎಂಬ ಅರ್ಥ ಕೊಡುವ "ಟೆಲ್ಲಸ್" ಪದದಿಂದ ಬಂದಿದೆ.