ಆಸ್ಟಟೈನ್
ವಿಕಿಪೀಡಿಯ ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಆಸ್ಟಟೈನ್, At, 85 | ||||||||||||||
| ರಾಸಾಯನಿಕ ಸರಣಿ | ಹ್ಯಾಲೊಜೆನ್ | ||||||||||||||
| ಗುಂಪು, ಆವರ್ತ, Block | 17, 6, p | ||||||||||||||
| ಸ್ವರೂಪ | ಕಪ್ಪು ಬಣ್ಣದ ಘನವಸ್ತು ಎಂದು ನಂಬಲಾಗಿದೆ | ||||||||||||||
| ಅಣುವಿನ ತೂಕ | 210 g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Xe] 4f14 5d10 6s2 6p5 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 32,18,7 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | ಘನ | ||||||||||||||
| ಕರಗುವ ತಾಪಮಾನ | 575 K (302 °C, 576 °F) |
||||||||||||||
| ಕುದಿಯುವ ತಾಪಮಾನ | 610 (?) K (337 (?) °C, 639 (?) °F) |
||||||||||||||
| ಸಮ್ಮಿಲನದ ಉಷ್ಣಾಂಶ | 57.85 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 40 kJ·mol−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | ಮಾಹಿತಿ ಇಲ್ಲ | ||||||||||||||
| ಆಕ್ಸಿಡೀಕರಣ ಸ್ಥಿತಿs | ±1, 3, 5, 7 | ||||||||||||||
| ವಿದ್ಯುದೃಣತ್ವ | 2.2 (Pauling scale) | ||||||||||||||
| ಇತರೆ ಗುಣಗಳು | |||||||||||||||
| Magnetic ordering | ಮಾಹಿತಿ ಇಲ್ಲ | ||||||||||||||
| ಉಷ್ಣ ವಾಹಕತೆ | (300 K) 1.7 W·m−1·K−1 | ||||||||||||||
| CAS ನೋಂದಾವಣೆ ಸಂಖ್ಯೆ | 7440-68-8 | ||||||||||||||
| ಉಲ್ಲೇಖನೆಗಳು | |||||||||||||||
ಆಸ್ಟಟೈನ್ ಒಂದು ವಿಕಿರಣಶೀಲ ಮೂಲಧಾತು.ಇದು ರಾಸಾಯನಿಕವಾಗಿ ಬಹುತೇಕ ಐಯೋಡಿನ್ ನನ್ನು ಹೋಲುತ್ತದಾದರೂ ಬಹಳಷ್ಟು ಅಸ್ಠಿರವಸ್ತು.ಇದರ ಅತ್ಯಂತ ಸ್ಠಿರ ಸಮಸ್ಥಾನಿ ಕೇವಲ ೮ ಗಂಟೆಗಳಷ್ಟು ಅರ್ಧಾಯುಷ್ಯವನ್ನು ಹೊಂದಿದೆ.ಇದನ್ನು ೧೯೪೦ರಲ್ಲಿ ಅಮೆರಿಕದ ಡೇಲ್ ಆರ್. ಕೋರ್ಸನ್, ಕೆ.ಅರ್.ಮೆಕೆಂಜಿಮತ್ತು ಎಮಿಲಿಯೋ ಸೆಗ್ರೆ ಎಂಬವರು ಬಿಸ್ಮತ್ ಲೋಹವನ್ನು ಅಲ್ಫಾ ಕಿರಣಗಳಿಂದ ತಾಡಿಸಿ ಪಡೆದರು.