ಎಮಿಲಿಯೋ ಸೆಗ್ರೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಎಮಿಲಿಯೋ ಸೆಗ್ರೆ

ಎಮಿಲಿಯೋ ಸೆಗ್ರೆ( ಫೆಬ್ರವರಿ 1, 1905 – ಎಪ್ರಿಲ್ 22,1989)ಇಟೆಲಿಯ ವಿಜ್ಞಾನಿ.ಇವರು ಓವೆನ್ ಚೆಂಬರ್ಲಿನ್ ರವರೊಂದಿಗೆ ಪ್ರತಿ ಪ್ರೋಟಾನ್(anti proton) ಹಾಗೂ ಉಪ ಪರಮಾಣತ್ವಕ (Sub atomic)ಪ್ರತಿಕಣ(anti particle)ಗಳನ್ನು ಸಂಶೋಧಿಸಿದರು.ಇವರು ಟೆಕ್ನೀಶಿಯಮ್ ಮೂಲಧಾತುವನ್ನು ಕಂಡುಹಿಡಿದರು.ಇವರಿಗೆ ೧೯೫೯ರ ಭೌತಶಾಸ್ತ್ರನೊಬೆಲ್ ಪ್ರಶಸ್ತಿ ದೊರೆತಿದೆ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು