ಹೀಲಿಯಮ್
ವಿಕಿಪೀಡಿಯ ಇಂದ
(ಹೀಲಿಯಂ ಇಂದ ಪುನರ್ನಿರ್ದೇಶಿತ)
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಹೀಲಿಯಮ್, He, ೨ | ||||||||||||||
| ರಾಸಾಯನಿಕ ಸರಣಿ | ಜಡ ಅನಿಲ | ||||||||||||||
| ಗುಂಪು, ಆವರ್ತ, Block | 18, 1, s | ||||||||||||||
| ಸ್ವರೂಪ | colorless |
||||||||||||||
| ಅಣುವಿನ ತೂಕ | 4.002602(2) g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | 1s2 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | gas | ||||||||||||||
| ಸಾಂದ್ರತೆ | (0 °C, 101.325 kPa) 0.1786 g/L |
||||||||||||||
| ಕರಗುವ ತಾಪಮಾನ | (at 2.5 MPa) 0.95 K (−272.2 °C, −458.0 °F) |
||||||||||||||
| ಕುದಿಯುವ ತಾಪಮಾನ | 4.22 K (−268.93 °C, −452.07 °F) |
||||||||||||||
| ಕ್ರಾಂತಿಬಿಂದು | 5.19 K, 0.227 MPa | ||||||||||||||
| ಸಮ್ಮಿಲನದ ಉಷ್ಣಾಂಶ | 0.0138 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 0.0829 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 20.786 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | hexagonal close-packed | ||||||||||||||
| ವಿದ್ಯುದೃಣತ್ವ | no data (Pauling scale) | ||||||||||||||
| Ionization energies | ೧ನೇ: 2372.3 kJ/mol | ||||||||||||||
| ೨ನೇ: 5250.5 kJ/mol | |||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 31 pm | ||||||||||||||
| ತ್ರಿಜ್ಯ ಸಹಾಂಕ | 32 pm | ||||||||||||||
| ವಾನ್ ಡೆರ್ ವಾಲ್ಸ್ ತ್ರಿಜ್ಯ | 140 pm | ||||||||||||||
| ಇತರೆ ಗುಣಗಳು | |||||||||||||||
| ಉಷ್ಣ ವಾಹಕತೆ | (300 K) 0.1513 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (25 °C) { µm·m−1·K−1 | ||||||||||||||
| CAS ನೋಂದಾವಣೆ ಸಂಖ್ಯೆ | 7440-59-7 | ||||||||||||||
| ಉಲ್ಲೇಖನೆಗಳು | |||||||||||||||
ಹೀಲಿಯಮ್ ಒಂದು ರಾಸಾಯನಿಕ ಅನಿಲ. ಜಲಜನಕದ ಬಳಿಕ ಅತ್ಯಂತ ಹಗುರವಾದ ಮೂಲವಸ್ತು. ಹೀಲಿಯಮ್ ಒಂದು ಜಡ ಅನಿಲ. ಇದು ಬ್ರಹ್ಮಾಂಡದಲ್ಲಿ ಹೇರಳವಾಗಿರುವ ಅನಿಲವಾದರೂ ಭೂಮಿಯಲ್ಲಿ ಅಲ್ಪ ಪ್ರಮಾಣದಲ್ಲಿದೆ. ಸೂರ್ಯ ಹಾಗೂ ನಕ್ಷತ್ರಗಳು ಮುಖ್ಯವಾಗಿ ಹೀಲಿಯಮ್ ಹಾಗೂ ಜಲಜನಕಗಳಿಂದ ಮಾಡಲ್ಪಟ್ಟಿವೆ. ಇವುಗಳಲ್ಲಿ ಜಲಜನಕ ಪರಮಾಣುಗಳು ಸಂಯೋಗ [fuse]ಗೊಂಡು ಹೀಲಿಯಮ್ ಪರಮಾಣುಗಳಾಗುವ ಕ್ರಿಯೆಯಿಂದಾಗಿ ನಿರಂತರವಾಗಿ ಶಕ್ತಿ ಬಿಡುಗಡೆ ಆಗುತ್ತಿರುತ್ತದೆ. ಇದೇ ತತ್ವ ಜಲಜನಕ ಬಾಂಬ್ ನ ಉತ್ಪಾದನೆಯಲ್ಲಿ ಬಳಕೆಯಾಗಿದೆ. ಫ್ರಾನ್ಸ್ನ ಪಿಯರೆ ಜೆ.ಜಾನ್ಸೆನ್ ಮೊದಲಿಗೆ ಹೀಲಿಯಮ್ ಅನ್ನು ೧೮೬೮ರಲ್ಲಿ ಸೂರ್ಯನ ಮೇಲ್ಮೈಯಲ್ಲಿ ಗುರುತಿಸಿದರು. ಇದು ಒಂದು ಜಡ ಅನಿಲವಾದುದರಿಂದ ಕೈಗಾರಿಕೆ, ವೈದ್ಯಕೀಯ, ವೈಜ್ಞಾನಿಕ ಸಂಶೋಧನೆ ಮೊದಲಾದ ಕ್ಷೇತ್ರಗಳಲ್ಲಿ ಧಾರಾಳವಾಗಿ ಬಳಕೆಯಲ್ಲಿದೆ.