ಫೋಟಾನ್
ವಿಕಿಪೀಡಿಯ ಇಂದ
ಭೌತಶಾಸ್ತ್ರದಲ್ಲಿ ಫೋಟಾನ್ ಎಂದರೆ ವಿದ್ಯುತ್ಕಾಂತೀಯ ಕ್ರಿಯೆಗಳಿಗೆ ಕಾರಣೀಭೂತವಾದ ಅತ್ಯಂತ ಮೂಲಕಣ.ಇದು ವಿದ್ಯುತ್ಕಾಂತೀಯ ವಿಕಿರಣಗಳ ವಾಹಕವಾಗಿದೆ.ಇದರಲ್ಲಿ ಬೆಳಕು,ಕ್ಷ ಕಿರಣ,ಗಾಮ ಕಿರಣಗಳು,ರೇಡಿಯೋ ಅಲೆಗಳು ಇತ್ಯಾದಿಗಳು ಸೇರಿವೆ.ಫೋಟಾನ್ ಗಳು ನಿರ್ವಾತದಲ್ಲಿ ಬೆಳಕಿನವೇಗದಲ್ಲಿ ಚಲಿಸುತ್ತವೆ.