ಆಲ್ಪ್ಸ್
ವಿಕಿಪೀಡಿಯ ಇಂದ
| ಆಲ್ಪ್ಸ್ | |
| Range | |
| ರಾಷ್ಟ್ರಗಳು | Slovenia, France, Germany, Switzerland, Italy, Austria, Liechtenstein |
|---|---|
| ಅತ್ಯುನ್ನತ ಸ್ಥಳ | ಮಾಂಟ್ ಬ್ಲಾಂಕ್ (Italian: Monte Bianco) |
| - ಸಮುದ್ರ ಮಟ್ಟದಿಂದ ಎತ್ತರ | ೪,೮೧೦.೪೫ m (೧೫,೭೮೨ ft) |
| - ಅಕ್ಷಾಂಶ-ರೇಖಾಂಶ | |
| Geology | Bündner schist, flysch, molasse |
| Orogeny | Alpine orogeny |
| Period | Tertiary |
|
Relief of the Alps. See also map with international borders marked
|
|
ಆಲ್ಪ್ಸ್' ಯುರೋಪಿನ ಅತ್ಯಂತ ದೊಡ್ಡ ಪರ್ವತ ಶ್ರೇಣಿ. ಹಿಮಾಚ್ಛ್ಹಾದಿತ ಪರ್ವತಗಳು,ಶಾಂತ ಕಣಿವೆಗಳು ಇದನ್ನು ಯುರೋಪಿನ ಸುಂದರ ಪ್ರದೇಶವನ್ನಾಗಿಸಿದೆ. ೧೫,೭೮೨ ಅಡಿ ಎತ್ತರವಿರುವ ಮಾಂಟ್ ಬ್ಲಾಂಕ್ ಅತೀ ಎತ್ತರದ ಪರ್ವತ.