ಸಿಂಹ
ವಿಕಿಪೀಡಿಯ ಇಂದ
| Lion | |||||||||||||||
|---|---|---|---|---|---|---|---|---|---|---|---|---|---|---|---|
ಹೆಣ್ಣು (ಸಿಂಹಿಣಿ)
|
|||||||||||||||
| ವೈಜ್ಞಾನಿಕ ವಿಂಗಡಣೆ | |||||||||||||||
|
|||||||||||||||
|
|
|||||||||||||||
| Panthera leo (Linnaeus, 1758) |
|||||||||||||||
ಆಫ್ರಿಕಾದಲ್ಲಿ ಸಿಂಹಗಳ ವ್ಯಾಪನೆ
|
|||||||||||||||
|
|
|||||||||||||||
| Synonyms | |||||||||||||||
|
Linnaeus, 1758 |
ಸಿಂಹ ಭಾರತದಲ್ಲಿ ಉತ್ತರ ಭಾರತ,ಮಧ್ಯಭಾರತದಲ್ಲಿ ವ್ಯಾಪನೆಯಿದ್ದು, ಈಗ ಗುಜರಾತ್ ನ ಗಿರ್ ಅರಣ್ಯಪ್ರದೇಶಕ್ಕೆ ಸೀಮಿತವಾಗಿದೆ.ಸಿಂಹಗಳು ಬೆಕ್ಕಿನ ಕುಟುಂಬಕ್ಕೆ ಸೇರಿದ ಪ್ರಾಣಿ.ಪ್ರಪಂಚದಲ್ಲಿ ಸಿಂಹಗಳು ಮುಖ್ಯವಾಗಿ ಆಫ್ರೀಕಾದ ಪೂರ್ವ ಹಾಗೂ ದಕ್ಷಿಣ ಭಾಗದಲ್ಲಿ,ಏಷಿಯಾದ ಕೆಲವು ಭಾಗಗಳಲ್ಲಷ್ಟೇ ಕಂಡುಬರುತ್ತದೆ.
ಪರಿವಿಡಿ |
ವೈಜ್ಞಾನಿಕ ವರ್ಗೀಕರಣ [ಬದಲಾಯಿಸಿ]
ಸಿಂಹವು ಪಂಥೇರ (panthera)ಕುಟುಂಬಕ್ಕೆ ಸೇರಿದ್ದು,ಪಂಥೇರ ಲಿಯೋ (panthera leo)ಇದರ ಪ್ರಾಣಿಶಾಸ್ತ್ರೀಯ ಹೆಸರು.
ಗುಣಲಕ್ಷಣಗಳು [ಬದಲಾಯಿಸಿ]
ಸಿಂಹವು ಸಾಧಾರಣವಾಗಿ ೧.೫ ರಿಂದ ೨.೫ ಮೀ.ಉದ್ದವಿದ್ದು,ತೂಕ ಸಾದಾರಣ ೨೦೦ ಕೆ.ಜಿ ಗಳಿಗೂ ಮೇಲ್ಪಟ್ಟು ಇರುತ್ತದೆ.ಸಿಂಹದ ಅತ್ಯಂತ ವೈಶಿಷ್ಟ್ಯವೆಂದರೆ ಅದರ ಕೇಸರ.ಗಂಡು ಸಿಂಹಕ್ಕೆ ಕುತ್ತಿಗೆಯ ಮೇಲೆ ಉದ್ದವಾದ ಕೇಸರ,ಬಾಲದ ತುದಿಯಲ್ಲಿ ಕಪ್ಪನೆಯ ದಪ್ಪ ಕೇಶಗುಚ್ಛವಿರುತ್ತದೆ.ಗರ್ಭ ಧರಿಸಿರುವ ಕಾಲ ಸುಮಾರು ೧೦೫-೧೧೬ದಿನಗಳು. ಒಮ್ಮೆಗೆ ೨ ರಿಂದ ೫ ರವರೇಗೆ ಮರಿಗಳು ಹುಟ್ಟುವುದಿದೆ.ಆಯು:ಪ್ರಮಾಣ ಸುಮಾರು ೨೨ ವರ್ಷಗಳೆಂದು ಅಂದಾಜು ಮಾಡಲಾಗಿದೆ.
ಪುರಾಣಗಳಲ್ಲಿ ಸಿಂಹ [ಬದಲಾಯಿಸಿ]
ಆಧಾರ ಗ್ರಂಥಗಳು [ಬದಲಾಯಿಸಿ]
- ವನಸಿರಿ:ಅಜ್ಜಂಪುರ ಕೃಷ್ಣಸ್ವಾಮಿ.
[[ವರ್ಗ:ಸಸ್ತನಿ ಪ್ರಾಣಿಗಳು]