ಕಾಡುಕೋಣ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕಾಡುಕೋಣ
VU
ಬಂಡೀಪುರದಲ್ಲಿ ಕಾಡುಕೋಣ
ಬಂಡೀಪುರದಲ್ಲಿ ಕಾಡುಕೋಣ
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಪ್ರಾಣಿ
Phylum: Chordata
ತರಗತಿ: Mammalia
ವರ್ಗ: Artiodactyla
ಕುಟುಂಬ: Bovidae
Subfamily: Bovinae
ಪ್ರಜಾತಿ: Bos
ಜಾತಿ: B. gaurus
ದ್ವಿಪದಿ ನಾಮ
Bos gaurus
Smith, 1827

ಕಾಡುಕೋಣ ಭಾರತದಲ್ಲಿ ವಿಷೇಶವಾಗಿ ಧಕ್ಷಿಣ ಭಾರತದ ದಟ್ಟವಾದ ಕಾಡುಗಳಲ್ಲಿ ವ್ಯಾಪನೆ ಇರುವ ಪ್ರಾಣಿ.ಸಾಧಾರಣವಾಗಿ ೮-೧೨ರ ಹಿಂಡುಗಳಲ್ಲಿ ಕಂಡು ಬರುವುದು.ಒಂದು ಹಿಂಡು ಒಂದೇ ಕುಟುಂಬಕ್ಕೆ ಸೇರಿದ್ದರೂ ಅಹಾರ ಅನ್ವೇಷಣೆಯಲ್ಲಿ ಹಲವು ಗುಂಪುಗಳು ಸೇರಿಕೊಳ್ಳುವುದುಂಟು.

Bos gaurus male münchen 2003.jpg

ಪರಿವಿಡಿ

[ಬದಲಾಯಿಸಿ] ವೈಜ್ಞಾನಿಕ ವರ್ಗೀಕರಣ

ಇಂಡಿಯನ್ ಬೈಸನ್ ಎಂದು ಕರೆಯಲ್ಪಟ್ಟರೂ ಇದರ ಸರಿಯಾದ ಹೆಸರು ಗೌರ್ ಎಂದಾಗಿದೆ.ಪ್ರಾಣಿಶಾಸ್ತ್ರೀಯ ವರ್ಗೀಕರಣ ರೀತ್ಯಾ 'ಬಸ್ ಗೌರಸ್'(Bos gaurus)ಎಂದು ಹೆಸರು.ಕೆಲವೆಡೆ ಕಾಟಿ ಎಂದೂ ಕರೆಯುತ್ತಾರೆ.

GaurLyd2.png

[ಬದಲಾಯಿಸಿ] ಗುಣಲಕ್ಷಣಗಳು

ಕಾಡುಕೋಣದ ಸಾಧಾರಣ ಎತ್ತರ ೧.೬ ಮೀಟರ್ ಗಳು.ಆಕರ್ಷಕ ಕೊಂಬುಗಳು.ದೊಡ್ಡಗಾತ್ರದ ದೇಹ.ಇಳಿಜಾರು ಬೆನ್ನುಬ್ಬು ಕಾಡುಕೋಣಗಳ ವೈಶಿಷ್ಟ್ಯ.ಬೆಳೆದ ಕೋಣಗಳ ಬಣ್ಣ ಎಳೆಗಂದು.

[ಬದಲಾಯಿಸಿ] ಆಧಾರ ಗ್ರಂಥಗಳು

  • ವನಸಿರಿ:ಅಜ್ಜಂಪುರ ಕೃಷ್ಣಸ್ವಾಮಿ.

[ಬದಲಾಯಿಸಿ] ಬಾಹ್ಯ ಸಂಪರ್ಕಗಳು

ವೈಯಕ್ತಿಕ ಉಪಕರಣಗಳು