ಬೆಕ್ಕು

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬೆಕ್ಕು
DOM
ಬೆಕ್ಕಿನ ಇತರ ಚಿತ್ರಗಳು
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಪ್ರಾಣಿ (ಅನಿಮೇಲಿಯಾ)
Subkingdom: ಯುಮೆಟಜೋವಾ
Phylum: ಕಾರ್ಡೇಟಾ
Subphylum: ವರ್ಟಿಬ್ರೇಟಾ
ತರಗತಿ: ಸಸ್ತನಿ
Subclass: ಥೆರಿಯಾ
ವರ್ಗ: ಕಾರ್ನಿವೋರಾ
Suborder: ಫೆಲಿಫೋರ್ಮಿಯ
ಕುಟುಂಬ: ಫೆಲಿಡೆ
Subfamily: ಫೆಲಿನೆ
ಪ್ರಜಾತಿ: ಫೆಲಿಸ್
ಜಾತಿ: F. catus
ದ್ವಿಪದಿ ನಾಮ
Felis catus
(Linnaeus, 1758)
Synonyms
Felis catus domestica (invalid junior synonym)[೧]
Felis silvestris catus

ಬೆಕ್ಕು (ವೈಜ್ಞಾನಿಕ ಹೆಸರು ಫೆಲಿಸ್ ಕ್ಯಾಟಸ್) ಒಂದು ಚಿಕ್ಕ ಪರಭಕ್ಷಕ ಮತ್ತು ಮಾಂಸಾಹಾರಿ ಸಸ್ತನಿ ಸಾಕುಪ್ರಾಣಿ. ಇದು ಕ್ರಿಮಿ ಕೀಟಗಳು, ಹಾವುಗಳು, ಚೇಳು, ಇಲಿ ಮತ್ತು ಇನ್ನಿತರ ಕೀಟಗಳನ್ನು ಬೇಟೆಯಾಡುವುದರಿಂದ ಮನುಷ್ಯನ ಸಂಗಾತಿಯಾಗಿದೆ. ಇದು ಸುಮಾರು ೯೫೦೦ ವರ್ಷಗಳಿಂದ ಮಾನವನೊಂದಿಗೆ ಸಹಕರಿಸುತ್ತಿದೆ.[೨]

[ಬದಲಾಯಿಸಿ] ಉಲ್ಲೇಖಗಳು

  1. ITIS. ITIS Standard Report Page: Felis catus domestica.
  2. Oldest Known Pet Cat? 9500-Year-Old Burial Found on Cyprus. National Geographic News (2004-04-08). ಮರುಕಳಿಸಿದ ದಿನಾಂಕ 2007-03-06.
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಬೆಕ್ಕು]]
Commons
ಮೀಡಿಯಾ ಕಣಜದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ಮೀಡಿಯಾ ಇದೆ:

ವೈಯಕ್ತಿಕ ಉಪಕರಣಗಳು
ಇತರ ಭಾಷೆಗಳು