ಜೋಸೆಫ್ ಸ್ಟಾಲಿನ್
ವಿಕಿಪೀಡಿಯ ಇಂದ
| ಜೋಸೆಫ್ ಸ್ಟಾಲಿನ್ Iosif Vissarionovich Stalin Иосиф Виссарионович Сталин Ioseb Besarionis dze Jughashvili იოსებ ბესარიონის ძე ჯუღაშვილი |
|
|
|
|
| ಅಧಿಕಾರದ ಅವಧಿ ಏಪ್ರಿಲ್ ೩ ೧೯೨೨ – ಮಾರ್ಚ್ ೫ ೧೯೫೩ |
|
| ಪೂರ್ವಾಧಿಕಾರಿ | Post Instated |
|---|---|
| ಉತ್ತರಾಧಿಕಾರಿ | ಜಾರ್ಜಿ ಮೆಲೆನ್ಕೋವ್ |
|
ಸೋವಿಯತ್ ಒಕ್ಕೂಟದ ಪ್ರಧಾನಿ (ಪೀಪಲ್ಸ್ ಕಾಮಿಸ್ಸಾರ್ಸ್)
|
|
| ಅಧಿಕಾರದ ಅವಧಿ ಮೇ ೬ ೧೯೪೧ – ಮಾರ್ಚ್ ೧೯ ೧೯೪೬ |
|
| ಪೂರ್ವಾಧಿಕಾರಿ | ವ್ಯಾಚೆಸ್ಲಾವ್ ಮೊಲೊಟೋವ್ |
| ಉತ್ತರಾಧಿಕಾರಿ | Post abolished |
|
|
|
| ಅಧಿಕಾರದ ಅವಧಿ ಮಾರ್ಚ್ ೧೯ ೧೯೪೬ – ಮಾರ್ಚ್ ೫ ೧೯೫೩ |
|
| ಪೂರ್ವಾಧಿಕಾರಿ | Post instated |
| ಉತ್ತರಾಧಿಕಾರಿ | ಜಾರ್ಜಿ ಮೆಲೆನ್ಕೋವ್ |
|
|
|
| ಜನನ | ಡಿಸೆಂಬರ್ ೧೮, ೧೮೭೮ ಗೋರಿ, ರಷ್ಯನ್ ಸಾಮ್ರಾಜ್ಯದ ಟಿಫ್ಲಿಸ್ ಪ್ರಾಂತ್ಯ (ಈಗ ಜಾರ್ಜಿಯ) |
| ಮರಣ | ಮಾರ್ಚ್ ೫, ೧೯೫೩ (ತೀರಿದಾಗ ವಯಸ್ಸು ೭೪) ಮಾಸ್ಕೋ, ಸೋವಿಯತ್ ಒಕ್ಕೂಟ |
| ರಾಜಕೀಯ ಪಕ್ಷ | ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷ |
| ಧರ್ಮ | ನಾಸ್ತಿಕ |
ಜೋಸೆಫ್ ಸ್ಟಾಲಿನ್ (ಜನಿಸಿದಾಗ ಐಯೊಸೆಫ್ ಬೆಸಾರಿಯೊನಿಸ್ ಜೆ ಜುಘಶ್ವಿಲಿ ಡಿಸೆಂಬರ್ ೧೮ ೧೮೭೮ - ಮಾರ್ಚ್ ೫ ೧೯೫೩) ೧೯೨೨ರಿಂದ ೧೯೫೩ರ ವರೆಗೆ ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ೧೯೨೪ರಲ್ಲಿ ವ್ಲಾಡಿಮಿರ್ ಲೆನಿನ್‍ರ ನಿಧನದ ನಂತರ ಇವರು ಸೋವಿಯತ್ ಒಕ್ಕೂಟದ ನಾಯಕರಾಗಿ ಹೊರಹೊಮ್ಮಿದರು.