ಅಪರಾಧ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಒಂದು ಸಮುದಾಯದ ನೀತಿಗಳ ವಿರುದ್ಧ ನಡವಳಿಕೆಯನ್ನ ಅಪರಾಧ ಎನುತ್ತಾರೆ. ಅಪರಾಧ ಎಸೆಗುವ ವ್ಯಕ್ತಿಗಳು ಅಪರಾಧಿಗಳು. ನಮ್ಮ ಯಾವುದಾದರು ಕ್ರಿಯೆ ಮತ್ತೊಬ್ಬರಿಗೆ ತೊಂದರೆ ಉಂಟು ಮಾಡಿದರೆ, ಅದು ಅಪರಾಧವಾಗುತ್ತದೆ - ಕೊಲೆ, ಸುಲಿಗೆ, ಕಳ್ಳತನ, ಇತ್ಯಾದಿ.

Crime P icon.png

ಯಾವುದು ಅಪರಾಧ, ಯಾವುದು ಇಲ್ಲ ಎಂಬುದನ್ನು ಆಯಾ ರಾಷ್ಟ್ರಗಳು ನಿರ್ಧರಿಸಿರುತ್ತವೆ. ಪ್ರಪಂಚದ ಹಲವು ರಾಷ್ಟ್ರಗಳು ಅಪರಾಧ ನಡೆಯುವುದನ್ನು ತಡೆಯಲು ಪೋಲೀಸ್ ಪಡೆಯಯನ್ನು ನಿಯೋಜಿಸಿರುತ್ತವೆ. ನಡೆದ ಅಪರಾಧಕ್ಕೆ ಶಿಕ್ಷೆ ವಿಧಿಸಲು ನ್ಯಾಯಾಂಗ ಇಲಾಖೆ ಜಾರಿಯಲ್ಲಿರುತ್ತದೆ.

"http://kn.wikipedia.org/wiki/%E0%B2%85%E0%B2%AA%E0%B2%B0%E0%B2%BE%E0%B2%A7" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು