ಕ್ಷೀರಪಥ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನಾಸಾದ ಕಲೆಗಾರನ ಊಹೆಯಂತೆ, ಅದರ ಅಕ್ಷದ ಉದ್ದ ನೋಡಿದಾಗ ಕಾಣುವಂತೆ ಕ್ಷೀರಪಥ ತಾರಾಗಣ

ಕ್ಷೀರಪಥ (ಅಥವ ಆಕಾಶಗಂಗೆ) - ಇದು ಸ್ಥಳೀಯ ಸಮೂಹದಲ್ಲಿರುವ ಸುರುಳಿಯಾಕಾರದ ಒಂದು ತಾರಾಗಣ. ವಿಶ್ವದಲ್ಲಿರುವ ಕೋಟ್ಯಾಂತರ ತಾರಾಗಣಗಳಲ್ಲಿ ಕ್ಷೀರಪಥವು ಕೇವಲ ಒಂದು ಗಣವಾದರೂ, ಈ ಗಣಕ್ಕೆ ಒಂದು ಅಸಾಮಾನ್ಯ ಪ್ರಾಮುಖ್ಯತೆಯಿದೆ: ಕ್ಷೀರಪಥವು ನಮ್ಮ ಸೌರಮಂಡಲವನ್ನು ಹೊಂದಿದೆ.



"http://kn.wikipedia.org/w/index.php?title=ಕ್ಷೀರಪಥ&oldid=323319" ಇಂದ ಪಡೆಯಲ್ಪಟ್ಟಿದೆ