ಅಲೆಕ್ಸಾಂಡರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಲೆಕ್ಸಾಂಡರ್ ದಿ ಗ್ರೇಟ್
ಮೆಸಿಡೊನ್‍ನ ಬೆಸಿಲಿಯುಸ್, ಈಜಿಪ್ಟ್‍ನ ಫೆರೊಹ್ (ಚಕ್ರವರ್ತಿ), ಪರ್ಷಿಯದ ಶಹಂಷಾ
BattleofIssus333BC-mosaic-detail1.jpg
ಅಲೆಕ್ಸಾಂಡರ್ ದಿ ಗ್ರೇಟ್
ರಾಜ್ಯಭಾರ ೩೩೬–೩೨೩ ಕ್ರಿಪೂ
ಹುಟ್ಟು ೨೦ ಜುಲೈ ೩೫೬ ಕ್ರಿಪೂ
ಹುಟ್ಟುಸ್ಥಳ ಪೆಲ್ಲ, ಮೆಸಿಡೊನ್ ಗ್ರೀಸ್
ಸಾವು ೧೦ ಜೂನ್ ಅಥವ ೧೧ ಜೂನ್ ೩೨೩ ಕ್ರಿಪೂ (ವಯಸ್ಸು ೩೨)
ಸಾವಿನ ಸ್ಥಳ ಬೆಬಿಲಾನ್
ಪೂರ್ವಾಧಿಕಾರಿ ಮೆಸಿಡೊನ್‍ನ ಫಿಲಿಪ್ ೨
ಉತ್ತರಾಧಿಕಾರಿ ಮೆಸಿಡೊನ್‌ನ ಅಲೆಕ್ಸಾಂಡರ್ ೪
Consort to ಬ್ಯಾಕ್ಟ್ರಿಯದ ರೊಕ್ಸಾನ,
ಪರ್ಷಿಯಾದ ಸ್ಟೆಟೀರ
Offspring ಮೆಸಿಡೊನ್‌ನ ಅಲೆಕ್ಸಾಂಡರ್ ೪
ತಂದೆ ಮೆಸಿಡೊನ್‌ನ ಫಿಲಿಪ್ ೨
ತಾಯಿ ಎಪಿರಸ್‌ನ ಒಲಿಂಪಿಯಾಸ್

ಅಲೆಕ್ಸಾಂಡರ್ ದಿ ಗ್ರೆಅಟ್ ಎಂದು ಪ್ರಸಿದ್ದವಾಗಿರುವ ಮಸೆಡೊನಿಯದ ಮುಮ್ಮುಡಿ ಅಲೆಕ್ಸಾಂಡರ್ ಗ್ರೀಸ್ ದೇಶದ ಒಬ್ಬ ಮಹಾನ್ ದಂಡನಾಯಕ. ಗ್ರೀಸ್ ದೆಶಕ್ಕೆ ಸೆರಿದ ಮಸೆಡೊನಿಯ ರಜ್ಯದ ರಜನಾದ ಇತ ಆರಿಸ್ಟೊಟ್ಲೆ ಎಂಬ ತತ್ವಜ್ನ್ಯಾನಿಯ ಶಿಶ್ಯ.. ಈತ ಇತಿಹಾಸದ ಓಂದು ಬಹುದೋಡ್ಡ ಸಮ್ರಾಜ್ಯವನ್ನು ನಿರ್ಮಿಸಿದ. ಇವನ ನಿಧನದ ಹೊತ್ತಿಗೆ ಇವನು ಪರ್ಷಿಯನ್ ಸಾಮ್ರಾಜ್ಯವನ್ನು ಪರಾಭವ ಗೊಳಿಸಿ ಅದನ್ನು ಗ್ರೀಕ್ ಸಾಮ್ರಾಜ್ಯದ ಭಾಗವನ್ನಾಗಿ ಮಾಡಿದ್ದItalic textನು. ಇವನ ಸಾಮ್ರಾಜ್ಯ ಗ್ರೀಸ್ನಿಂದ ಹಿಮಾಲಯಾದ ತಪ್ಪಲಿನ ವರಗೆ ವಿಸ್ತರಿಸಿತ್ತು.