ಚೀನಾದ ಮಹಾ ಗೋಡೆ
Wikipedia ಇಂದ
| ಮಹಾ ಗೋಡೆ* | |
|---|---|
| UNESCO ವಿಶ್ವ ಪರಂಪರೆಯ ತಾಣ | |
|
|
|
| ರಾಷ್ಟ್ರ | |
| ತಾಣದ ವರ್ಗ | ಸಾಂಸ್ಕೃತಿಕ |
| ಆಯ್ಕೆಯ ಮಾನದಂಡಗಳು | i, ii, iii, iv, vi |
| ಆಕರ | 438 |
| ವಲಯ** | ಏಷ್ಯಾ-ಪೆಸಿಫಿಕ್ |
| ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
| ಘೋಷಿತ ವರ್ಷ | 1987 (11ನೆಯದು ಅಧಿವೇಶನ) |
| * ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
|
ಚೀನಾದ ಮಹಾ ಗೋಡೆ (长城 : ಚಾಂಗ್ ಚೇಂಗ್ - ಉದ್ದ ಗೋಡೆ ಅಥವ 万里长城 : ವನ್ಲೀ ಚಾಂಗ್ ಚೇಂಗ್ - ಅಮಿತ ಉದ್ದದ ಗೋಡೆ [೧]) ಚೀನಾದಲ್ಲಿ ಕ್ರಿ.ಪೂ. ಐದನೇ ಶತಮಾನದಿಂದ ಕ್ರಿ.ಶ. ೧೬ನೇ ಶತಮಾನದವರೆಗೆ ಕಲ್ಲು ಮತ್ತು ಮಣ್ಣಿನಿಂದ ಕಟ್ಟಲ್ಪಟ್ಟಿರುವ ಅನೇಕ ಕೋಟೆ ಗೋಡೆಗಳ ಸಾಲು. ಚೀನಿ ಸಾಮ್ರಾಜ್ಯದ ಉತ್ತರ ಗಡಿಗಳ ರಕ್ಷಣೆಗೆ ಅನೇಕ ರಾಜವಂಶಗಳು ಇವನ್ನು ಕಟ್ಟಿದವು. ಇವುಗಳಲ್ಲಿ ಅತ್ಯಂತ ಪ್ರಖ್ಯಾತವಾದುದು ಕ್ರಿ.ಪೂ. ೨೨೦ ಮತ್ತು ೨೦೦ರ ಮಧ್ಯೆ ಚೀನಾದ ಚಕ್ರವರ್ತಿ ಛಿನ್ ಶೀ ಹುಆಂಗ್ ಕಟ್ಟಿದ ಗೋಡೆ. ಪ್ರಸಕ್ತವಾಗಿ ಇರುವ ಪ್ರಮುಖ ಗೋಡೆಗಳು ಮಿಂಗ್ ರಾಜಸಂತತಿಯವರಿಂದ ಕಟ್ಟಲ್ಪಟ್ಟಿರುವವು.[೨]
Cite error: <ref> tags exist, but no <references/> tag was found