ಕಲ್ಲು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕೊಲೊರಾಡೊ ಪ್ರದೇಶದ ಒಂದು ಕಲ್ಲಿನ ಬಂಡೆ
Commons logo
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ:

ಕಲ್ಲು, ಭೂಶಾಸ್ತ್ರದ ಪ್ರಕಾರ, ನೈಸರ್ಗಿಕವಾಗಿ ದೊರಕುವ ಖನಿಜ ಪದಾರ್ಥಗಳ ಸಮಷ್ಟಿ. ಭೂಮಿಹೊರ ಪದರವಾದ "ಲಿಥೋಸ್ಫಿಯರ್" ಪ್ರಮುಖವಾಗಿ ಕಲ್ಲುಗಳಿಂದ ನಿರ್ಮಿತವಾಗಿದೆ. ಸಾಮಾನ್ಯವಾಗಿ ಕಲ್ಲನ್ನು ವೈಜ್ಞಾನಿಕವಾಗಿ ಇಗ್ನಿಯಸ್ ಕಲ್ಲು, ಸೆಡಿಮೆಂಟರಿ ಕಲ್ಲು ಮತ್ತು ಮೆಟಾಮಾರ್ಫಿಕ್ ಕಲ್ಲು ಎಂದು ವಿಂಗಡಿಸಲಾಗುತ್ತದೆ.

"http://kn.wikipedia.org/w/index.php?title=ಕಲ್ಲು&oldid=318646" ಇಂದ ಪಡೆಯಲ್ಪಟ್ಟಿದೆ